ವಿಜಯನಗರ: ಜಿಲ್ಲೆಯ ಕೊಟ್ಟೂರು ತಾಲ್ಲೂಕು ಕಂದುಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕೆ.ಮಾರುತೇಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಲಸಿಕೆ ವಿತರಣೆ ಮೇಳದಲ್ಲಿ ಬೃಹತ್ ಮಟ್ಟದಲ್ಲಿ ಜನ ಭಾಗವಹಿಸಿ ಯಶಸ್ವಿಗೊಳಿಸಿದರು
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದುಗಲ್ಲು, ಭತ್ತನಹಳ್ಳಿ, ಆಕಾಪುರ, ಗಜಪುರ, ತಿಮ್ಮಲಾಪುರ, ತಿಮ್ಮಲಾಪುರ ತಾಂಡ ಮತ್ತು ತಿಮ್ಮಲಾಪುರ ಹೊಸ ತಾಂಡ ಗ್ರಾಮಗಳಲ್ಲಿ 613 ಜನರಿಗೆ ಮೊದಲನೇ ಲಸಿಕೆ ಹಾಕಿದರೆ, 204 ಜನರಿಗೆ ಎರಡನೇ ಲಸಿಕೆ ಹಾಕಲಾಯಿತು
ಆರೋಗ್ಯ ಅಧಿಕಾರಿಗಳಾದ ಡಾ.ಶಿವಕರುಣ ಮೇಡಂ
ಮಾನ್ಯ ಅಧ್ಯಕ್ಷರಾದ ಎಂ.ಕೆ. ವಿಶ್ವನಾಥ. ಉಪಾಧ್ಯಕ್ಷರಾದ ಕೊಟ್ರಮ್ಮ ಮತ್ತು ಸರ್ವ ಸದ್ಯಸ್ಯರ ಸಹಕರದೊಂದಿಗೆ ಅರೋಗ್ಯ ಅಧಿಕಾರಿಗಳ
7 ತಂಡಗಳಾಗಿ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು