ಪೆರಿಯಾರ್ ರಾಮಸ್ವಾಮಿ ನಾಯ್ಕರ್ ರ 139ನೇ ಜನ್ಮದಿನವನ್ನು ಇಂದು ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಪೆರಿಯಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪಾ ಹಚ್ಚುವ ಮೂಲಕ ಆಚರಿಸಲಾಯಿತು
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕರ ವೇದಿಕೆಯ ಸಮಾನ ಮನಸ್ಕರಾದ ಆಲೂಗಡ್ಡೆ ಕೃಷ್ಣಪ್ಪ ಡಾಕ್ಟರ್ ಸಿ ಕೆ ಚಂದ್ರಪ್ಪ ಹೆಮ್ಮಿಗೆ ಬಸವರಾಜು ಕುಮಾರ್ ದಿವ್ಯಾನಂದ ರಮೇಶ್ ಗೋವಿಂದ್ ರಾಜ್ ವಿಮಲ್ ಕುಮಾರ್ ಆರ್ ಆರಿಫ್ ಲಕ್ಷ್ಮಣ್ ಮತ್ತು ವಿಶ್ವಕರ್ಮ ಮುಖಂಡರಾದ ಲೋಕೇಶ್ ಡಾಕ್ಟರ್ ಮಾದೇಶ್ ನಯ ಜನ ಮುಖ್ಯಸ್ಥರು ಮುಖಂಡ್ರು ನಾಗೇಂದ್ರ ಬಜ್ಜಿ ನಿಂಗಪ್ಪ ಡ್ಯಾನ್ಸ್ ಬಸುರಾಜ ಜಯಲಕ್ಷ್ಮಮ್ಮ
ಮಹಾದೇವಮ್ಮ
ಸಂತೃಪ್ತಿಕುಮಾರ್
ಕನ್ನಡ ಪುಟ್ಟಸ್ವಾಮಿ
ತಾಯೂರು ಡಿ ಮಾದೇಶ
ಜಾಫರ್
ವಕೀಲರು ಜ್ಞಾನೇಂದ್ರಮೂರ್ತಿ
ನಿಲಸೋಗೆ ನಂಜುಂಡಯ್ಯ
ಅನಿಲ್ ಮುಂತಾದವರು ಭಾಗವಹಿಸಿದ್ದರು