ಅಲ್ಲಿ ಯೋಗಿಜೀ ನೋಡಿ ಕಲಿರಪ್ಪೋ! ಇದು ಹಿಂದು ರಾಷ್ಟ್ರ ಎಲ್ಲಿ ನೆಲ ಹಗೆದರೂ ಅಲ್ಲಿ ಶಿವ ಲಿಂಗ ಸಿಗುತ್ತವೆ.
ಭಾರತ ಪುಣ್ಯ ಕ್ಷೇತ್ರಗಳ ಪುಣ್ಯ ಭೂಮಿ.
ಇಲ್ಲಿ ಇರುವದೇ ದೇವರು.
ಸಾವಿರಾರು ವರ್ಷಗಳ ಹಿಂದೆ ದೇವಭೂಮಿಯಲ್ಲಿ ಅಧರ್ಮದ ವಿರುದ್ಧವಾಗಿ, ಸತ್ಯಕ್ಕಾಗಿ ಹೋರಾಟ ಮಾಡಿದ ನೆಲ ಇದು….
ಈ ದೇಶದಲ್ಲಿ ಆಕ್ರಮಣವಾಗಿ ದೇವಸ್ಥಾನ ಕಟ್ಟಿದರು ಎಂದು ಹೇಳುವದು ಎಷ್ಟೋ ಸತ್ಯವೂ ಸರ್ಕಾರ್?
ಪುರಾತನ ಕಾಲದಿಂದಲೂ ಭರತ ಖಂಡದ ಮಹಾನ್ ವ್ಯಕ್ತಿಗಳ ಗುಣಾವಗುಣಗಳ ತತ್ಪುರುಷ ಹುತ್ತಿ ಬಿತ್ತಿ ಬೆಳೆದಿದ್ದು ಸತ್ಯ ಧರ್ಮವನ್ನು. ಈಗೀರುವಾಗ ಆಕ್ರಮ ಕಟ್ಟಡ ಹೇಗೆ ಹುಜುರ್??
ಸಂಸ್ಕೃತಿಯನ್ನು ಪ್ರತಿಪಾದಿಸುತ್ತಾ ಅನಾಗರಿಕರು ನಾಗರೀಕರು ಆದ ಈ ಕಾಲನ ನೆಲದಲ್ಲಿ ಇಲ್ಲಿ ಆಕ್ರಮಣ ಕಟ್ಟಡವೇ??
700 ವರ್ಷಗಳ ಹಳೆಯ ಕಟ್ಟಡ ಅಕ್ರಮವಾಗಿ ಕಟ್ಟಿದರು ಎಂದು ಹೇಳುವ ಸುಪ್ರೀಂಕೋರ್ಟ್ ಆದೇಶ ಹೊರಡಿಸಬೇಕು ಎಂದರೆ ಸುಪ್ರೀಂಕೋರ್ಟ್ ಎಷ್ಟು ವರ್ಷದಿಂದ ಕಟ್ಟಿದರು.
ದೇವಾಲಯಗಳನ್ನ ತೆರವುಗೊಳಿಸೋ ಆಡಳಿತದ ವಿರುದ್ದ ರಾಕ್ಷಸರು ಹೋರಾಟ ಮಾಡಿದ್ರು, ಮಾನವರು ಹೋರಾಟ ಮಾಡಿದ್ರು ಅವರಿಗೆ ಬೆಂಬಲ ಕೊಡ್ತೀವಿ,ನಮಗೆ ಹಿಂದುತ್ವ ಮುಖ್ಯ, ಪಕ್ಷ ಅಲ್ಲಾ!!!!
ಮುಜರಾಯಿ ಮಂತ್ರಿಗಳು ಬದುಕಿರುವರೂ??
ದೇವಸ್ಥಾನದ ಆದಾಯ ಬೇಕು ಕಳ್ಳ ಮುಜರಾಯಿಗೆ!!!
ಹೆಸರಿಗೆ ಮಾತ್ರ ಹಿಂದುತ್ವ ನಿಮ್ಮ ರಾಜಕೀಯಕ್ಕೆ ಬೆಂಕಿ ಹಾಕ. ನಿಮ್ಮ ಪಕ್ಷಕ್ಕೆ ಕೇಡು ಬಂದಿದೆ. ನೀವು ಮಾಡಿದ್ದು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವೇ ಇಲ್ಲ ನಾವು ಗುಲಾಮರಂತ್ರೂ ಅಲ್ಲ.
ಪ್ರಾಚೀನ ಕಾಲದಲ್ಲಿ ಇರುವವು: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸುಪ್ರೀಂಕೋರ್ಟ್ ಆದೇಶ ಅಲ್ಲ. ನೆನಪಿನಲ್ಲಿ ಸರಕಾರ.
ಪುರಾತನ ಕಾಲದಿಂದಲೂ ಇದ್ದ ದೇವಾಲಯ ಹೇಗೋ ಅಕ್ರಮ, ಅನಧಿಕೃತ ಆಗುತ್ತವೆ.
ಭಾರತೀಯ ಜನತಾ ಪಕ್ಷ ಹಿಂದುತ್ವ ರೂವಾರಿ ಎಂದು ನಾನು ಭಾವಿಸಿದರೆ ಅದು ನನ್ನ ಸುಳ್ಳಾಯ್ತು.
ಹಿಂದೂಗಳು ಘೋರಿಯ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂ ದೇವಾಲಯ ಕೆಡವಲು ಎಷ್ಟು ಧೈರ್ಯ ಇರಬೇಡ.
ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷನೋ ಜೆಡಿಎಸ್ ಪಕ್ಷನೋ ಅಧಿಕಾರದಲ್ಲಿ ಇದ್ದಿದ್ದರೆ ಹಿಂದೂ ವಿರೋಧಿ ಹಣೆ ಪಟ್ಟಿ ಪ್ರಕಟಿಸುವ ಕೆಲಸ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಇನ್ನಿತರ ನಾಯಕರ ಭಂಡತನ ಹೇಳತೀರದು!!!
ರಾಜಕೀಯ ಇಂದು ಇರುತ್ತದೆ ನಾಳೆ ಇರುವದಿಲ್ಲ! ನಿಮ್ಮ ಅಧಿಕಾರ ಕ್ಷಣಮಾತ್ರ ನಿಮ್ಮ ಸ್ಥಾನದಲ್ಲಿ ನಾಯಿ ಕೂಡ ಇರಬಾರದು.
ಬಸವರಾಜ ಬೊಮ್ಮಾಯಿಯವರೇ ನಿನ್ನದೇನಾದರೂ ಮಾನ ಮರ್ಯಾದೆ ಇದ್ದರೆ ಅಧಿಕಾರದಿಂದ ಕೆಳಗೆ ಇಳಿದು ಮನೆಗೆ ಹೋಗಿರಿ. ನಿಮ್ಮ ಯೋಗ್ಯರೆಂದು ಜನ ನಂಬಿದರು ಕೊನೆಗೆ ಮೋಸ ಮಾಡಿದೀರಿ.
ನಮ್ಮ ಗೆ ತಿನ್ನಲು ಅನ್ನ ಹಾಗೂ ಮಾಡಲು ಉದ್ಯೋಗ ಇಲ್ಲದೆ ಇದ್ದರೂ ನಾವು ನಿಮ್ಮಗೆ ಮತ ನೀಡಿದ ಕಾರಣ ಹಿಂದೂಗಳು ಪಕ್ಷನೋ ಅನ್ನೂ ಕಾರಣಕ್ಕೆ ಬೊಮ್ಮಾಯಿಯವರೇ??? ನೀವು ಈ ತರ ಎಲ್ಲಾದ್ರೂ ಮೋಸದಿಂದ ಅಧಿಕಾರ ಮಾಡುತೀರೂ ಅಂದುಕೊಂಡಿರಲಿಲ್ಲ.
ನಿಮ್ಮದೇ ಒಂದು ಜನ್ಮನೋ ರಾಜ್ಯ ಸರ್ಕಾರದ ವಿರುದ್ಧ ಜನ ಹೋರಾಟದಲ್ಲಿ ನಿಲ್ಲುವದಿಲ್ಲ ಎಂಬುದು ಭಂಡತನ ನಿಮ್ಮದು. ನಿಮ್ಮನ್ನು (ಹಿಂದೂಗಳ) ರಕ್ಷಿಸುತ್ತುದ್ದೇವೆ ಎಂದು ಬೊಬ್ಬೇ ಹೊಡೆದ ಶೋಭಾ ಕರಂದ್ಲಾಜೆ ಅಕ್ಕ ಇದ್ದಾರೆಯೇ??
ಬಸವರಾಜ ಬೊಮ್ಮಾಯಿಯವರೇ ಬಿಜೆಪಿ ಪಕ್ಷ ಹಿಂದೂ ವಿರೋಧಿ ನಿಲುವಿನಿಂದ ಭಾರತೀಯ ಜನತಾ ಪಾರ್ಟಿದ ತಳಹೊಡೆದ ದೋಣಿ ಮಾಡಲು ಸಜ್ಜಾಗಿರುವಂತ್ತಿದೆ.
ನಾಗರಾಜ ನಾಯಕ ಮುಷ್ಕೂರು