ಪರಮ ಪೂಜ್ಯ ಸದ್ಗುರು ಶ್ರೀ ಶ್ರೀ ಶ್ರೀ ಸಂಜಯಕುಮಾರನಂದಮಹಾಸ್ವಾಮೀಜಿಗಳು ಇಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಬಿ ಶ್ರೀರಾಮುಲು ಅವರನ್ನು ಭೇಟಿಯಾಗಿ ತಮ್ಮ ನಾಲ್ಕು ಮಠಗಳ ಅಭಿರುದ್ಧಿಗಾಗಿ ಸಚಿವರಲ್ಲಿ ಮನವಿ ಮಾಡಿಕೊಂಡರಲ್ಲದೆ ಸಮುದಾಯಕ್ಕೆ ಅನುಕೂಲವಾಗತಕ್ಕಂತ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಶ್ರೀಗಳು ಮತ್ತು ಈಶ್ವರಾನಂದಸ್ವಾಮೀಜಿಯವರು ಸಹ ಭಾಗವಹಿಸಿದ್ದರು.