ನಮ್ಮ ಪರಿಶಿಷ್ಟ ಪಂಗಡಕ್ಕೆ 7.5%.ಮೀಸಲಾತಿ.ಹೆಚ್ಚಳವಾಗಬೇಕು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಪರಿಶಿಷ್ಟ ಪಂಗಡದ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಒಕ್ಕೂಟದ ಎಲ್ಲಾ ಜನಾಂಗದ ಮತ್ತು ವಾಲ್ಮೀಕಿ ನಾಯಕ ಸಮಾಜದ ಸಂಘಟನೆ ಮತ್ತು ಸಂಘದ ಸಂಸ್ಥೆಗಳ ಒಗ್ಗೂಡಿಸಿ ಸಮಾಜದ ಬಗ್ಗೆ ಅರಿವು ಮೂಡಿಸುವ ಸಲುವಾಗಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಎಲ್ಲಾ ಯುವಸಮುದಾಯ ಯುವಕರು ಮತ್ತು ಸಮಾಜದ ಅಸಕ್ತಿ ಹೊಂದಿರುವ ಹಿರಿಯ ಕಿರಿಯ ಸಮಾಜದ ಬಂಧುಗಳನ್ನು ಒಗ್ಗೂಡಿಸುವ ಕೆಲಸ ಚಿಕ್ಕಮಗಳೂರು ಜಿಲ್ಲೆ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಜಿಲ್ಲಾ ಸಂಘ ಕೆಲವು.ನಿರ್ಣಾಯತೆಗೆದುಕೊಳ್ಳಬೇಕಿದೆ ಅದರಿಂದ ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ.ಯುವಸಮುದಾಯಕ್ಕೆ ನಮ್ಮ ಕೆಲವು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ
ನಮ್ಮ ಪರಿಶಿಷ್ಟ ಪಂಗಡಕ್ಕೆ 7.5%.ಮೀಸಲಾತಿ.ಹೆಚ್ಚಳವಾಗಬೇಕು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಪರಿಶಿಷ್ಟ ಪಂಗಡದ ಎಲ್ಲಾ ಜನಾಂಗದ ಸಂಘ ಸಂಸ್ಥೆಗಳು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಮುಂಖಡರುಗಳು ಎಲ್ಲಾ ಸಮಾಜದ ಬಂಧುಗಳು ಸೇರಿ
ಮೀಸಲಾತಿ ಹೋರಾಟಕ್ಕೆ ಶಕ್ತಿ ನೀಡಬೇಕಿದೆ ಅದರಿಂದ ಅತಿ ಶೀಘ್ರದಲ್ಲಿ ಎಲ್ಲಾ ಸಮಾಜದ ಮುಂಖಡರುಗಳು ಒಂದು ಜಿಲ್ಲಾ ಮಟ್ಟದ ಸಭೆ ಸೇರಬೇಕಿದೆ ಇದು ಎಲ್ಲಾ ಜನಾಂಗದ ಮುಂಖಡರುಗಳು ಹತ್ತಿರ ಚರ್ಚೆ ನೆಡಯುತ್ತ ಇದೆ ಅವರ ಅವರ ಅನಿಸಿಕೆ ಸಂಗ್ರಹ ವಾಗುತ್ತ ಇದೆ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ
ಅದರಂತೆ ಮೀಸಲಾತಿ ಹೋರಾಟ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಾರಂಭವಾಗಬೇಕಿದೆ
ಮತ್ತು ಪರಿಶಿಷ್ಟ ಪಂಗಡದ ಪ್ರತ್ಯೇಕ ಸಚಿವಾಲಯ ಘೋಷಣೆ ಯಾಗಿದೆ ಅದರೆ ಹೆಚ್ಚಿನ ಅನುದಾನ ಬಿಡುಗಡೆ ಯಾಗಬೇಕು ಪರಿಶಿಷ್ಟ ಪಂಗಡದ ಪ್ರತಿಯೊಂದು ಜನಾಂಗಕ್ಕೆ ನಾಯ್ಯವಾದ ರೀತಿಯಲ್ಲಿ ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳು ಸಿಗಬೇಕು
ಆದಿವಾಸಿಗಳು ಬುಡಕಟ್ಟು ಜನಾಂಗಳು ಯುವಕರಿಗೆ ಸಮಾಜದ ಅರಿವು ಮೂಡಿಸುವ ಕೆಲಸ ವಾಗಬೇಕು
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರ ವಿರುದ್ಧ ಉಗ್ರ ಹೋರಾಟ ಮಾಡುವುದು
ಮತ್ತು ಸಮಾಜದ ಹೆಸರು ಹೇಳಿಕೊಂಡ ತಮ್ಮ ತಮ್ಮ ವೈಯಕ್ತಿವಾದ ಕೆಲಸ ಮಾಡಿಕೊಂಡು ಸಮಾಜದ ಬಗ್ಗೆ
ಏನು ಮಾಡಿದೆ ಇರುವ ಕೆಲವು ಮುಂಖಡರುಗಳಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಹೇಳುವ ಕೆಲಸ ಮಾಡುವ ಬಂಧುಗಳೇ
ಪರಿಶಿಷ್ಟ ಪಂಗಡದ ಎಲ್ಲಾ ಜನಾಂಗದ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ವಾಲ್ಮೀಕಿ ನಾಯಕ ಸಮಾಜದ ಯುವಕರೇ ಯೋಚನೆ ಮಾಡಿ
ಮುಂದಿನ ಪೀಳಿಗೆಗೆ ಬದಲಾವಣೆಗಳನ್ನು ಬಯಸಿ
ನಮ್ಮ ಸಮಾಜದ ವಿದ್ಯಾವಂತ ಯುವಜನತೆ ಉಜ್ವಲ ಭವಿಷ್ಯದ ಸಮಾಜದ ಅಭಿವೃದ್ಧಿ ಗೆ ಮೀಸಲಾತಿ ಹೆಚ್ಚಳ ಬಹಳ ಅವಶ್ಯಕತೆ ಇದೆ ತಮ್ಮ ಅನಿಸಿಕೆಗಳನ್ನು ನಮ್ಮ ಹಂಚಿಕೊಳ್ಳಲು ನಾವು ಸದಾಕಾಲವೂ ಸಿದ್ದ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಂಧುಗಳಿಗೆ ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳು ಇವತ್ತು ಸುಲಭವಾಗಿ ಸುಗುವ ಕೆಲಸವಲ್ಲ ಅದು ನಾಯ್ಯವಾದವರಿಗೆ ಸಿಗಬೇಕು
ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ನಿರಂತರವಾಗಿ ದೌರ್ಜನ್ಯ ದಬ್ಬಾಳಿಕೆ ನೆಡಯುತ್ತ ಇದೆ ಇದರ ವಿರುದ್ಧ ನಿಲ್ಲುವ ಶಕ್ತಿ ಬೇಕು ನಾವು ಒಗ್ಗಟ್ಟು ನಲ್ಲಿ ಬಲವಿದೆ ಎಂದು ಶಕ್ತಿ ತೂರಬೇಕಿದೆ ಮತ್ತು ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ನಾಯಕ ಸಮಾಜಕ್ಕೆ ಮತ್ತು ಅದಿವಾಸಿ ಬುಡಕಟ್ಟು ಹಾಡಿಗಳಿಗೆ ಮೂಲಭೂತ ಸೌಕರ್ಯಗಳು ಬೇಕು ನಮ್ಮ ಹಕ್ಕುಗಳಿಗೆ ನಮ್ಮ ಹೋರಾಟ
ಸಂಘ ಸಂಸ್ಥೆಗಳ ಮುಂಖಡರುಗಳಿಗೆ ಜವಾಬ್ದಾರಿಯ ಅರಿವು ಮೂಡಿಸುವ ಕಾರ್ಯಕ್ರಮದ ಅವಶ್ಯಕತೆ ಇದೆ ಮತ್ತು ಎಲ್ಲಾ ಸಮುದಾಯದ ಮುಂಖಡರುಗಳ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತವಾಗಿ ಮಾತನಾಡಲು ಒಂದು ವೇದಿಕೆ ಬೇಕಾಗಿದೆ ಪ್ರತಿಧ್ವನಿಯನ್ನು ಎತ್ತಲು ಎಚ್ಚರಿಕೆ ವಹಿಸಬೇಕು ಎಂದು .ನಮ್ಮ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ ಸಂಘ ಪರಿಶಿಷ್ಟ ಪಂಗಡದ ಒಕ್ಕೂಟದ ಸಂಘಟನೆ ಮಾಡಲು ಎಲ್ಲಾರ ಅಭಿಪ್ರಾಯ ಸಂಗ್ರಹ ಮಾಡಿ ಮುಂದಿನ ನಿರ್ಣಾಯ ಮಾಡಬೇಕಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಒಕ್ಕೂಟ ಮತ್ತು ವಾಲ್ಮೀಕಿ ನಾಯಕ ಸಮಾಜದ ಸಂಘಟನೆಯೇ ನಮ್ಮ ಗುರಿ

ಜೈ ವಾಲ್ಮೀಕಿ

ಜಗದೀಶ್ ಕೋಟೆ
ಜಿಲ್ಲಾಧ್ಯಕ್ಷರು
ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ
ಚಿಕ್ಕಮಗಳೂರು ಜಿಲ್ಲೆ
9731737935

Discover more from Valmiki Mithra

Subscribe now to keep reading and get access to the full archive.

Continue reading