ಮೈಸೂರಿನಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಶಾಖಾ ಮಠ ಮಾಡುವಂತೆ ವಿಭಾಗ ಮಟ್ಟದ ಪ್ರವಾಸವನ್ನು ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸಮಿತಿಯು ಹಮ್ಮಿಕೊಂಡಿರುವುದರಿoದ ನಾಯಕ ಸಮಾಜದ ಬಂಧುಗಳೊ0ದಿಗೆ ಚರ್ಚಿಸಲು ದಿನಾಂಕ ೧೪/೦೯/೨೦೨೧ರ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಟಿ, ನರಸೀಪುರದ ವಾಲ್ಮೀಕಿ ಸಮುದಾಯ ಭವನಕ್ಕೆ ಆಗಮಿಸುತ್ತಿದ್ದಾರೆ ಆದ್ದರಿಂದ ಸಮಿತಿಯ ಸದಸ್ಯರು ಹಾಗೂ ಜನಾಂಗದ ಬಂಧುಗಳು ತಪ್ಪದೇ ಸಭೆಗೆ ಹಾಜರಾಗಬೇಕೆಂದು ಕೋರಲಾಗಿದೆ.