ಬೆಂಗಳೂರಿನ ಬನ್ನೇರಘಟ್ಟ ಒಮಾ ಟ್ರಸ್ಟ್ ವೃದ್ಧಾಶ್ರಮಕ್ಕೆ ಯುವಜನ ಸೇವಾ ಟ್ರಸ್ಟ್ ವತಿಯಿಂದ ತರಕಾರಿಗಳನ್ನು ವೃದ್ಧಾಶ್ರಮಕ್ಕೆ ಉಚಿತವಾಗಿ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ರಾಜ್ಯಧ್ಯಕ್ಷರಾದ ನಿಂಗಪ್ಪ ನಾಯಕರವರು ಮಾತನಾಡಿ ಈ ದಿನ ವೃದ್ಧಾಶ್ರಮ ಮತ್ತು ಅನಾಥಾಶ್ರಕ್ಕೆ ಉಚಿತವಾಗಿ ತರಕಾರಿಗಳನ್ನು ನೀಡಿ ಅವರೊಂದಿಗೆ ಕಳೆದ ಕ್ಷಣಗಳು ತುಂಬಾ ಸ್ಪೂರ್ತಿದಾಯಕ ವಾಯಿತು ವೃದ್ಧಾಶ್ರಮಕ್ಕೆ ಬರುವ ಪೂರ್ವದಲ್ಲಿ ಹಾಗೂ ಬಂದ ನಂತರದ ಅವಧಿಯಲ್ಲಿ ಅವರ ಅನುಭವಗಳನ್ನು ಹಂಚಿಕೊAಡ ಕ್ಷಣ ತುಂಬಾ ಜೀವನಕ್ಕೆ ಅವಶ್ಯಕವಾದ ಸಂಗತಿಗಳನ್ನು ಅರಿತು ಕೊಳ್ಳುವ ಶಕ್ತಿ ಮತ್ತು ಧೈರ್ಯವನ್ನು ಗಳಿಸುವ ಬಲವನ್ನು ನಾವು ಹೇಗೆ ಪಡೆಯುವುದರ ಬಗ್ಗೆ ಅರಿತು ಕೊಳ್ಳಲಾಯಿತು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ನೀಡುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ರವಿಕಿರಣ್ ಅವರು ಉಪಸ್ಥಿತರಿದ್ದರು.