ಮಧುಗಿರಿ: ಕೆ.ಎನ್.ರಾಜಣ್ಣ ರವರ ಅಧ್ಯಕ್ಷತೆಯಲ್ಲಿ ಮಧುಗಿರಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಎಲ್ಲಾ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ತಾಲ್ಲೂಕಿನ ಕನ್ನಡ ಭವನಕ್ಕೆ ಸಂಪೂರ್ಣ ಸಹಕಾರ ನೀಡಿ ನವೆಂಬರ್ ಗೆ ಸಂಪೂರ್ಣ ಕನ್ನಡ ಭವನ ಸಿದ್ಧಗೊಳಿಸಿ ಎಂದು ಇದೇ ವೇಳೆ ತಿಳಿಸಿದರು.
ಈ ಸಮಯದಲ್ಲಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀಮತಿ ಸಹನಾ ನಾಗೇಶ್. ಕಾರ್ಯದರ್ಶಿಗಳಾದ ಎಂ.ಎಸ್. ಶಂಕರನಾರಾಯಣ. ರಂಗಧಾಮಯ್ಯ.ಕೋಶಾಧ್ಯಕ್ಷರಾದ ಕೆ.ಎಸ್.ವಿ.ಪ್ರಸಾದ್. ನಂಜುಂಡ ರಾಜು . ಈರಣ್ಣ . ರಾಮಚಂದ್ರಪ್ಪ. ಮುನೀಂದ್ರ ಕುಮಾರ್ ಪ್ರಾಂಶುಪಾಲರು . ರಂಗಪ್ಪ ಪ್ರಾಂಶುಪಾಲರು. ಮಹಾಲಿಂಗೇಶ್. ವೆಂಕಟರಾಮು. ಗಾಯತ್ರಿ ನಾರಾಯಣ್. ವೀಣಾ ಶ್ರೀನಿವಾಸ್. ಇನ್ನೂ ಮುಂತಾದ ಅನೇಕ ಪದಾಧಿಕಾರಿಗಳು ಹಾಗೂ ಎಲ್ಲಾ ಹೋಬಳಿಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.