ಯಾದಗಿರಿ: ಜಿಲ್ಲೆಯ, ಶಾಹಪುರ್ ತಾಲೂಕಿನ, ಕೊಳೂರು ಎಂ,ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ರಾಮಲು ಅಭಿಮಾನಿಗಳ ಸಂಘದ ವತಿಯಿಂದ ರಾಮು ನಾಯಕ್ ಅವರ ನೇತೃತ್ವದಲ್ಲಿ ಶಾಲೆ ಮಕ್ಕಳಿಗೆ ನೋಟು ಮತ್ತು ಪೆನ್ನು ಕೊಡಲಾಯಿತು.
ಶಿಕ್ಷಕರಿಗೆ ಮತ್ತು ಊರಿನ ಗಣ್ಯ ವ್ಯಕ್ತಿಗಳಿಗೆ ಕೂಡ ಕೊಡಲಾಯಿತು. ಊರಿನ ಗಣ್ಯವ್ಯಕ್ತಿಗಳಾದ ಬಸಣ್ಣ ಬಂಗಿ, ಅಂಬಲಯ ಕಾವಲಿ, ಅಶೋಕ ಕಾವಲಿ, ಬಂಡೆಪ್ಪ ಮರಕೆಲ್, ಹನುಮಂತ್ರಾಯ ಬೆಣಕೆಲ್, ಹೊನ್ನಯ್ಯ ಗಟ್ಟಿ, ಮಲ್ಲಪ್ಪ ಗಟ್ಟಿ, ಮಲ್ಲಿಕಾರ್ಜುನ್ ಮಾಸ್ತಿ, ಹಣಮ ಗೌಡ, ಮರ್ಕಲ್, ಸರಳವಾಗಿ ಆಚರಿಸಲಾಯಿತು.