ಚಿಕ್ಕಮಗಳೂರು ನಗರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ (ರಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ದಲಿತ ಪರ ಸಂಘಟನೆ ಚಿಕ್ಕಮಗಳೂರು ಜಿಲ್ಲೆಯ ವತಿಯಿಂದ ಇಂದು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತ ದಲ್ಲಿ
ಪರಿಶಿಷ್ಟ ಜಾತಿ 17% ಮತ್ತು ಪರಿಶಿಷ್ಟ ಪಂಗಡಕ್ಕೆ 7.5 % ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ನಮ್ಮ ವಾಲ್ಮೀಕಿ ಗುರುಪೀಠದ ಗುರುಗಳು ಶ್ರೀ ಶ್ರೀ ಶ್ರೀ ಪ್ರಸನ್ನಾಂದಪುರಿ ಮಹಾಸ್ವಾಮಿಗಳು ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲಿ ಸತತವಾಗಿ ನೂರು ದಿನದ ದರಣಿ ಸತ್ಯಗ್ರಹ ಮಾಡುತ್ತ ಇದ್ದಾರೆ ಶ್ರೀಗಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ಮಾಡಲಾಯಿತು ನಂತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾರು ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೊಗಿ
ನಂತರ. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ರವರಿಗೆ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ
ಮಾನ್ಯ ಜಿಲ್ಲಾಧಿಕಾರಿಗಳು ರಮೇಶ್ ರವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಜಿಲ್ಲಾಅಧ್ಯಕ್ಷರು ಜಗದೀಶ್ ಕೋಟೆ ಮತ್ತು ಸಂಘದ ಪದಾಧಿಕಾರಿಗಳು ಮತ್ತು ದಲಿತ ಸಂಘರ್ಷ ಸಮಿತಿ ಅಧ್ಯಕ್ಷರು ಅಣ್ಣಯ್ಯರವರು ಮತ್ತು ಸಂಘದ ಪದಾಧಿಕಾರಿಗಳು ಮತ್ತು ಬಹುಜನ ಸಮಾಜವಾದಿ ಪಕ್ಷ ಜಿಲ್ಲಾಅಧ್ಯಕ್ಷರು ರಾಧಕೃಷ್ಣ ಮತ್ತು ಸಂಘದ ಪದಾಧಿಕಾರಿಗಳು ಜ್ಞಾನಜೋತಿ ಸಂಘ ಮೂಡಿಗೆರೆ ಅಧ್ಯಕ್ಷರು ವಿಜೇಂದ್ರ ರವರು ಮತ್ತು ಸಂಘದ ಪದಾಧಿಕಾರಿಗಳು ದಲಿತ ಪರ ಸಂಘಟನೆ ಚಂದ್ರಶೇಖರ ಮತ್ತು ಲಕ್ಷಣ್
ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರು ಪ್ರದೀಪ್ ಬಿ.ಆರ್
ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕ್ರಮದ ನಿರೂಪಣೆ ಜಿಲ್ಲಾ ಕಾರ್ಯದರ್ಶಿ ಮದುಕುಮಾರ ಮಾಡಿದ್ದರು ಭರತ ಪಾಳೆಗಾರ ಮತ್ತು ಯತೀಶ್ ಮತ್ತು ಕುನ್ನಳ್ ಗ್ರಾಮದ ಮತ್ತು ಹೊಸಹಳ್ಳಿ ಮತ್ತು ಸರಪನಹಳ್ಳಿ ಮತ್ತು ಮಜೇಹಳ್ಳಿ .ವಸ್ತಾರೆ .ಚಿಕ್ಕಮಗಳೂರು ನಗರದ ಮೂಡಿಗೆರೆ ಗ್ರಾಮದ ಸಮಾಜದ ಬಂಧುಗಳು ಮತ್ತು ಹಲವಾರು ವಾಲ್ಮೀಕಿ ನಾಯಕ ಸಮಾಜದ ಮತ್ತು ದಲಿತ ಸಮಾಜದ ಮತ್ತು ಅಸಳರು ಸಮಾಜದ ಮತ್ತು ಮೇದ ಸಮುದಾಯದ ಎಲ್ಲಾ ಸಂಘಟನೆ ಮುಖಂಡರುಗಳು ಸಮಾಜದ ಬಂಧುಗಳು ಭಾಗವಹಿಸಿದ್ದರು