ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಹಾಗೂ ಸಂಚಲನ ಕ್ರಿಯಾಸಮಿತಿ ಮಾನ್ವಿ ಹಮ್ಮಿಕೊಂಡಿರುವ ಶೇಕಡ 3.5/ ರಿಂದ ST. 7./5 ಮೀಸಲಾತಿ ಹೆಚ್ಚಳಕ್ಕಾಗಿ ಹಾಗೂ ಪರಿಶಿಷ್ಟ ಜಾತಿ ಮೀಸಲಾತಿ ಶೇಕಡ 15/ರಿಂದ 17 ರವರಿಗೆ ಮೀಸಲಾತಿ ಹೆಚ್ಚಳಕ್ಕಾಗಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಮುಖ ನಾಯಕರಾದ , ಮಾಜಿ ಶಾಸಕ ಶ್ರೀ ಗಂಗಾಧರ ನಾಯಕ, ಶ್ರೀ ಬಾಲಸ್ವಾಮಿ ಕೊಡ್ಲಿ , ಶ್ರೀ ಶಿವರಾಜ ವಕೀಲರು ಬಲ್ಲಟಗಿ, “ಮಾನ್ವಿ ಜನಪ್ರಿಯ ಶಾಸಕರ ಸಹೋದರರಾದ, ಶ್ರೀ ರಾಜಾ ವಸಂತ ನಾಯಕ, “ಜೆಡಿಎಸ್ ಯುವ ಘಟಕ ಉಪಾಧ್ಯಕ್ಷರಾದ ಶ್ರೀ ರಾಜಾ ರಾಮಚಂದ್ರನಾಯಕ ದೊರೆ, ಶ್ರೀ ಮಾನಪ್ಪ ವನದುರ್ಗ, ಶ್ರೀ ಅಯ್ಯಪ್ಪ ಮ್ಯಾಕಲ್, ಶ್ರೀ ಶಿವರಾಜ ಉಮಳಿಹೊಸುರು, ಶ್ರೀ ಪ್ರಭುರಾಜ ಕೊಡ್ಲಿ, ಶ್ರೀ ಹನುಮಂತಪ್ಪ ವಕೀಲರು, ಈ ಸಂದರ್ಭದಲ್ಲಿ ಮಾನವಿ ತಾಲೂಕಿನ ಪರಿಶಿಷ್ಟ ಜಾತಿ ಅಡಿಯಲ್ಲಿ ಬರುವ ಎಲ್ಲಾ ಸಮುದಾಯದ ಮುಖಂಡರುಗಳು, ಯುವ ಮುಖಂಡರುಗಳು, ಮತ್ತು ಪರಿಶಿಷ್ಟ ಪಂಗಡದ ಸಮಾಜದ ಮುಖಂಡರುಗಳು, ಹಿರಿಯರು, ಸಮಾಜದ ಬಾಂಧವರು ಹಾಗೂ ವಾಲ್ಮೀಕಿ ಸಮಾಜ ಹಾಗೂ ದಲಿತಪರ ಪ್ರಗತಿಪರ ಎಲ್ಲಾ ಸಂಘಟನೆಗಳು ಅಧ್ಯಕ್ಷರುಗಳು ಹಾಗೂ ಎಲ್ಲಾ ಪದಾಧಿಕಾರಿಗಳು, ಕಾಲೇಜ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ವಿವಿಧ ಪಕ್ಷದ ಮುಖಂಡರು, ಉಪಸ್ಥಿತರಿದ್ದರು