ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ 2022ರ ಪ್ಯಾನ್ ಇಂಡಿಯಾ ಮಾಸ್ಟರ್ ಬ್ಯಾಸ್ಕೆಟ್‌ಬಾಲ್ ಕ್ರೀಡಾಕೂಟದಲ್ಲಿ ದೇವದುರ್ಗ ಕ್ಷೇತ್ರದ ಜನಪ್ರೀಯ ಜನನಾಯಕ ,ಯುವಕರ ಕಣ್ಮಣಿ, ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಖ್ಯಾತ ಕ್ರೀಡಾಪಟುವಾದ ಶ್ರೀನಿವಾಸ ನಾಯಕ ಅವರು ಭಾಗವಹಿಸಿ ವಿಜೇತರಾಗಿದ್ದಾರೆ .
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಜಿಲ್ಲಾಧ್ಯಕ್ಷೆ ಹಾಗು ಜನಪ್ರಿಯ ಜನನಾಯಕಿ ಸಮಾಜ ಸೇವಕಿ ರಾಯಚೂರು “ರೂಪಾ ಶ್ರೀನಿವಾಸ ನಾಯಕ” ಅವರು ಹರ್ಷ ವ್ಯಕ್ತಪಡಿಸಿದ್ದಾರೆ