ಸೌದತ್ತಿ : ಇಂದು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಪೂರ್ವಭಾವಿ ಸಭೆಯನ್ನು ಶ್ರೀರಾಘವೇಂದ್ರ ಪೂಜಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಡಿಎಸ್ಎಸ್ ಮುಖಂಡರಾದ ಬಸವರಾಜ ತಳವಾರ ದೊಡ್ಡಮನಿ ಹಾಗೂ ನೌಕರ ಸಂಘದ ಅಧ್ಯಕ್ಷರಾದ ಜಗದೀಶ್ ತಳವಾರ್ ಪುರಸಭೆ ಸದಸ್ಯರಾದ ದ್ಯಾಮಣ್ಣ ಸುತ್ತುಗಟ್ಟಿ. ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.