ಅಥಣಿ: ತಾಲೂಕಿನ ಸತ್ತಿ ಗ್ರಾಮದಲ್ಲಿ ವಿಧಾನಪರಿಷತ್ ಸದಸ್ಯರಾದ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿವಿಧ ಕಾಮಗಾರಿಗಳನ್ನು ಗುದ್ದಲಿ ಪೂಜೆ ನೆರವೇರಿಸಿದರು.
ವಿಶೇಷವಾಗಿ ಸತ್ತಿ ಗ್ರಾಮವೆಂದರೆ ನನಗೆ ಜನ್ಮ ಕೊಟ್ಟ ಭೂಮಿ ಎಂದು ಹಾಡಿ ಹೊಗಳಿದರು. ಸಿದ್ಧಾರೂಢ ಸಮುದಾಯವನ್ನು 15 ಲಕ್ಷ ರೂಗಳು ಕಂಬಾರ ಸಮಾಜ ಸಮುದಾಯ ಭವನ, 5 ಲಕ್ಷ ಯಂಕಪ್ಪ ಮಹಾರಾಜರ ಸಮುದಾಯ ಭವನ, 5ಲಕ್ಷ ದುರ್ಗವನ ಗುಡಿ ಸಮುದಾಯ ಭವನ, 10 ಲಕ್ಷ ಹರಳಯ್ಯ ಸಮುದಾಯ ಭವನ, 5 ಲಕ್ಷ ಮಲ್ಲಯ್ಯ ಗುಡಿ, 10ಲಕ್ಷ ಸಮುದಾಯವನ್ನು ಲಕ್ಕವ್ವ ದೇವಿ ಸಮುದಾಯ ಭವನ, 5 ಲಕ್ಷ ಬಸವೇಶ್ವರ ಸಮುದಾಯ ಭವನ, 20ಲಕ್ಷ ಜಗದೇವ ವಸತಿ ತೋಟ ರಸ್ತೆ, 35 ಲಕ್ಷ ಒಟ್ಟು 4. 30 ಲಕ್ಷ ಗಳು ಪೂಜೆಗಳು ನೆರವೇರಿಸಿದರು. ಲಕ್ಷ್ಮಣ ಸವದಿ ಅಭಿಮಾನಿಗಳು ಜೈಕಾರಗಳ ಮುಖಾಂತರ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸತ್ತಿ ಗ್ರಾಮದ ಮುಖಂಡರು. ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.