ಪುಲಕೇಶಿನಗರದ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರು ಇಡುವಂತೆ ಕೋರಿ ಇಂದು ಕರ್ನಾಟಕ ಬಹುಜನ ಫೆಡರೇಶನ್ ಅಧ್ಯಕ್ಷ ಜಿಹೆಚ್ ಶಂಕರ್ ಹಾಗೂ ಸಂಗಡಿಗರು ಸೇರಿ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಮಾಡಲಾಯಿತು. ರಾಜ್ಯಪಾಲರು ಈ ಬಗ್ಗೆ ಸಿಎಂ ಅವರಗೆ ಪತ್ರ ಬರೆಯುತ್ತೇನೆ ಎಂದರು. ಇದೊಂದು ಸಕರಾತ್ಮಕ ಕೆಲಸವೆಂದು ರಾಜ್ಯಪಾಲರು ಮನವಿಯನ್ನು ಸ್ವೀಕರಿಸಿದರು