ದಿನಾಂಕ:03-04-2022 ಭಾನುವಾರ , ಬೆ 11:00 ಗಂಟೆಗೆ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮೀಜಿಯವರ 15ನೇ ಪುಣ್ಯಾರಾಧನೆ ಕಾಯ೯ಕ್ರಮವು ಮುಂಡರಗಿ ತಾಲೂಕಿನ ವಾಲ್ಮೀಕಿ ಸಮಾಜದ ಬಂಧುಗಳು ವಾಲ್ಮೀಕಿ ಸಮುದಾಯ ಭವನದಲ್ಲಿ ಸಮಾಜದ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಸರಳವಾಗಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಮುಂಡರಗಿ ತಾಲೂಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಮೈಲಾರೆಪ್ಪ ಕಲಕೇರಿ, ಈಟಿ ಸರ್, ಚಿಗರಿ ಸರ್, ಮಳ್ಳಪ್ಪ ಬುಧಿಹಾಳ, ಚನ್ನಬಸಪ್ಪ ಹಳ್ಳಿ, ಪ್ರಕಾಶ ಗುಡಿಗೆರಿ, ಮಾರುತಿ ನಾಗರಹಳ್ಳಿ, ಪರಶುರಾಮ ಇಟಗಿ, ಹನಮಂತ ಹಲವಾಗಲಿ
ಉಪಸ್ಥಿತರಿದ್ದರು