ಮಾನ್ವಿ ನಗರದ ವಾಲ್ಮೀಕಿ ವೃತ್ತದಲ್ಲಿ ಶ್ರೀ ಶ್ರೀ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಮಾನವಿ: ಇಂದು ಮಾನ್ವಿ ನಗರದಲ್ಲಿ ನಾಯಕ ಜನಾಂಗದ ಆರಾಧ್ಯ ದೈವ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳು ಪುಣ್ಯಸ್ಮರಣೆ ಅಂಗವಾಗಿ ಮಾನ್ವಿ ನಗರದ ವಾಲ್ಮೀಕಿ ವೃತ್ತದಲ್ಲಿ ಶ್ರೀ ಶ್ರೀ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶತನಮನಗಳನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ, ಶ್ರೀ ಬುಂಡಪ್ಪ ನಾಯಕ ಮಲ್ಲಿನಮಡಗು, ಶ್ರೀ ಅಯ್ಯಪ್ಪ ನಾಯಕ ಮ್ಯಾಕಲ್, ಅ.ಕ.ವಾ.ಮ.ಸಭಾ ಜಿಲ್ಲಾ ಅಧ್ಯಕ್ಷರು ಶ್ರೀ ಶರಣಬಸವ ನಾಯಕ ಜಾನೇಕಲ್, ಶ್ರೀ ಹನುಮೇಶ ನಾಯಕ ಸಾದಾಪೂರ, ಶ್ರೀ ಎಂ.ಬಿ. ನಾಯಕ , ಮಾನವಿ ತಾಲೂಕಿನ ವಾಲ್ಮೀಕಿ ಸಮಾಜದ ಹಿರಿಯರು, ಯುವಕರು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಲಾಯಿತು.

Discover more from Valmiki Mithra

Subscribe now to keep reading and get access to the full archive.

Continue reading