ವಾಲ್ಮೀಕಿ ಗುರುಪೀಠದ ಪ್ರಥಮ ಗುರುಗಳು ಜಗದ್ಗುರು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಗಳ 15ನೇ ವರ್ಷದ ಪುಣ್ಯ ಸ್ಮರಣೆಯನ್ನು ?? ಇಂದು ತಿ.ನರಸೀಪುರದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ, ನಾಯಕ ಸಂಘಗಳ ಒಕ್ಕೂಟ ವತಿಯಿಂದ ರಾಜ್ಯ ಯುವಾಘಟಕದ ಅಧ್ಯಕ್ಷರಾದ ಲಕ್ಷ್ಮಣ್ ನಾಯಕ್ ರವರ ಅಧ್ಯ್ಷತೆಯಲ್ಲಿ ನೆರವೇರಿಸಲಾಯಿತು…
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಯಕ ಸಂಘಗಳ ಒಕ್ಕೂಟ ಯುವಘಟಕದ ಅಧ್ಯಕ್ಷರಾದ ಲಕ್ಷ್ಮಣ ನಾಯಕ್, ಜಿಲ್ಲಾಧ್ಯಕ್ಷರು ತಾಯೂರ್ ಪ್ರಕಾಶ್, ತಾಲೂಕು ಅಧ್ಯಕ್ಷರು ಕೃಷ್ಣಮೂರ್ತಿ, ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ರಾಜ್ಯ ರೈತ ಸಂಘದ ತಿ.ನರಸೀಪುರ ಕಸಬಾ ಅಧ್ಯಕ್ಷ ಆಲಗೂಡು ಮಹದೇವ, ಯಾಡದೊರೆ ಮಹೇಶ್, ಶಿಕ್ಷಕರು ಬೆಟ್ಟಯ್ಯ, ಭೈರಪ್ಪ, ಸೂರಿ ಮಸ್ಟರು ಇನ್ನಿತರು ಉಪಸ್ಥಿತರಿದ್ದರು