12-03-2022ರಂದು ವಾಳಕಿ ಗ್ರಾಮದ ಕುಲದೇವರಾದ ಮಸೋಬಾ ದೇವಸ್ಥಾನದ ಕಟ್ಟಡ ವಾಸ್ತುಶಾಂತಿ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರೀ ಮ ನಿ ಪ್ರ ಜಗದ್ಗುರು ಪಂಚ ಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಪರಮಪೂಜ್ಯ ಶ್ರೀ ವರದಾನೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಸಂಜಯಕುಮಾರ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ
ಶ್ರೀ ಪ್ರಕಾಶ ಬಾಬಣ್ಣಾ ಹುಕ್ಕೇರಿ
ಶ್ರೀ ಕಾಕಾಸಾಹೇಬ ಪಾ೦ಡುರ೦ಗ ಪಾಟೀಲ
ಶ್ರೀ ರಾಹುಲಅಣ್ಣಾ ಜಾರಕಿಹೋಳಿ
ಶ್ರೀ ಲಕ್ಷ್ಮಣರಾವ ಚಿಗಳೆ
ಶ್ರೀ ಪ್ರತಾಪ್, ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷರು
ಮಹದೇವ್ ಕಮಿಟಿ ಹಾಗೂ ಊರಿನ ಎಲ್ಲಾ ಗಣ್ಯಮಣ್ಯರು ವಾಲ್ಮೀಕಿ ಸಮಾಜದ ಎಲ್ಲಾ ಬಂದುಗಳು ಉಪಸ್ಥಿತರಿದ್ದರು
ವರದಿ: ಪರಶು ನರಸ ನಾಯಿಕ, ಚಿಕ್ಕೋಡಿ