ಮಾನ್ವಿ ತಾಲೂಕಿನ ಉಮಳಿ ಪನ್ನೂರು ಗ್ರಾಮದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೂತನ ಗ್ರಾಮ ಘಟಕವನ್ನು ಮಾಡಲಾಯಿತು ಗೌರವ ಅಧ್ಯಕ್ಷರಾಗಿ ಟಿ. ವೀರೇಶ ನಾಯಕ, ಅಧ್ಯಕ್ಷರಾಗಿ ಕೃಷ್ಣ ನಾಯಕ, ಉಪಾಧ್ಯಕ್ಷರಾಗಿ ಮೌಲಾಲಿ ನಾಯಕ, ಪ್ರಧಾನ ಕಾರ್ಯದರ್ಶಿ ದೇವರಾಜ ನಾಯಕ ಇವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಶರಣಬಸವ ನಾಯಕ ಜಾನೇಕಲ್ ತಾಲೂಕಾ ಅಧ್ಯಕ್ಷರು ಹನುಮೇಶ ನಾಯಕ ಜೀನೂರು, ಪ್ರಧಾನ ಕಾರ್ಯದರ್ಶಿ ನರಸಯ್ಯನಾಯಕ ಮ್ಯಾಕಲ್,ಮಹದೇವ ನಾಯಕ ದದ್ದಲ್, ಮಂಜುನಾಥ್ ದದ್ದಲ್, ರವಿಕುಮಾರ್ ನಾಯಕ ಸಾದಾಪುರ, ವೀರನಗೌಡ, ಈರಣ್ಣ ನಾಯಕ, ಶರಣು ನಾಯಕ ಕೊಟ್ನೆಕಲ್ ಹಾಗೂ ಊರಿನ ಗ್ರಾ.ಪಂ.ಸದಸ್ಯರುಗಳು ಮಾಜಿ ಸದಸ್ಯರು, ಹಿರಿಯರು ಯುವಕರು ಅನೇಕ ಜನರು ಭಾಗವಹಿಸಿದ್ದರು.