ಅಡೂರು: ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಹಾನಗಲ್ ನಗರ ಘಟಕದ ಅಧ್ಯಕ್ಷರಾದ ಮಾಲಿಂಗಪ್ಪಾಬಿದರಮಳ್ಳಿ, ಗ್ರಾಮ ಘಟಕದ ಅಧ್ಯಕ್ಷರು ಯಲ್ಲಪ್ಪ ದೊಡ್ಡ ಲಿಂಗಣ್ಣನವರು, ಕೆಲವರಕೊಪ್ಪ ಗ್ರಾಮದ ದಾಯಾದಿಗಳ ಆಸ್ತಿ ವಿಚಾರದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು.
ಅಡೂರು ಪೊಲೀಸ್ ಇಲಾಖೆಗೆಯ ಅಧಿಕಾರಿಗಳು ಮಾತನಾಡಿ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಂಪರ್ಕ ಮಾಡಿ , ನಾವು ಸಹ ಕಾನೂನು ರೀತಿ ಕ್ರಮ ಕೈಗೊಳ್ಳುವ ಮೂಲಕ ನಿಮಗೆ ಸೂಕ್ತ ಭದ್ರತೆ ನೀಡುತ್ತೇವೆ ಎಂದು ಭರವಸೆ ನೀಡಿದರು.