ಅಥಣಿ: ತಾಲ್ಲೂಕಿನ ಅಭಿವೃದ್ಧಿಯ ಹರಿಕಾರ ಬರದ ನಾಡಿನ ಭಗಿರಥ ರಾಜ್ಯ ಬಿಜೆಪಿಯ ಉಪಾಧ್ಯಕ್ಷರು ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ ಅವರು ಹಲ್ಯಾಳ ಯಾತ್ ನೀರಾವರಿ ಯೋಜನೆ ಕೆನಾಲ್ ಎತ್ತರಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದರು.
ಒಂದು ಕೋಟಿ ಐವತ್ತು ಲಕ್ಷ ಮಂಜೂರಾತಿ O.10 ಆಯ್ದ ಭಾಗಗಳು ಕಿಲೋಮೀಟರ್ ಹೆಚ್ ಬಿಸಿ ಎ ಡಬ್ಲ್ಯೂ ಕೆ ರವಿ ಸಹಾಯಕ ಇಂಜಿನಿಯರ್ ಗಳಾದ ಪ್ರವೀಣ್ ಹುಣಿಸಿಕಟ್ಟಿ ಗುತ್ತಿಗೆದಾರರ ಗಂಗಾರೆಡ್ಡಿ, ಊರಿನ ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಹುಲ್ಯಾಳ, ಶ್ರೀಶೈಲ ಹಾವರೆಡ್ಡಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಶೈಲ್ ಗಸ್ತಿ , ಬಿ ಬಿಸಲಾಪುರ, ಕೃಷ್ಣ ಫ್ಯಾಕ್ಟ್ರಿ ,ಡೈರೆಕ್ಟರ್ ಶಾಂತಿನಾಥ ನಂದೀಶ್ವರ ಸಿದ್ದರಾಯ ಯಲಡಗಿ, ಬಿ ಎನ್ ಖೋತ, ಲಕ್ಷ್ಮಣ ಸನದಿ, ಹನುಮಂತ್ ಚಿಗರಿ ಮುಂತಾದವರು ಉಪಸ್ಥಿತರಿದ್ದರು.