ಶಾಸಕ ಸತೀಶ್ ಜಾರಕಿಹೊಳಿ ಬೆಂಬಲಿತರಿಂದ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ

ಬೆಳಗಾವಿ:  ದಿನಾಂಕ 22-02-2022 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳಿಯವರ ಬೆಂಬಲಿತರಾದ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್‌ .ಟಿ ಅಧ್ಯಕ್ಷರಾದ ಶ್ರೀ ಬಾಳೇಶ ದಾಸನಟ್ಟಿಯವರು ಬೆಳಗಾವಿ ನಗರದ ವಾರ್ಡ್ ಸಂಖ್ಯೆ 27ರ, ಫುಲ್ಬಾ ಗಲ್ಲಿಯಲ್ಲಿರುವ ನಂಬರ 7 ಕನ್ನಡ ಪ್ರಾಥಮಿಕ  ಶಾಲೆಯಲ್ಲಿ   ಬಹುತೇಕ ಬಡ ಮಕ್ಕಳೇ ಓದುತ್ತಿದ್ದು, ಆದ್ದರಿಂದ  ಶಾಲಾ ಮಕ್ಕಳಿಗೆ  ಕ್ರೀಡಾ ಸಾಮಗ್ರಿಗಳನ್ನು ನೀಡುವುದರಿಂದ ಮೂಲಕ ಬಡಮಕ್ಕಳ ಪಠ್ಯೇತರ ಹಾಗೂ ಕ್ರೀಡೆ ಚಟುವಟಕೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಉಪನ್ಯಾಸಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading