ಮಧುಗಿರಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಡೋಜ ಚೆನ್ನವೀರ ಕಣವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಶ್ರೀಮತಿ ಸಹನಾ ನಾಗೇಶ್. ಕಾರ್ಯದರ್ಶಿಗಳಾದ ಶ್ರೀ ಯುತ ಶ್ರೀ ಎಂ.ಎಸ್.ಶಂಕರನಾರಾಯಣ. ಮತ್ತು ಶ್ರೀ ಯುತ ಶ್ರೀ ರಂಗಧಾಮಪ್ಪ. ಶ್ರೀ ಜಗದೀಶ್ . ಜಿ.ಎಸ್.ಶ್ರೀ ಡಾ. ದ್ರೇಹಚಾರಿ. ಶ್ರೀ ರಫೀಕ್ ಅಹಮದ್ . ಶ್ರೀ ಮೂಡ್ಲಗಿರೀಶ್. ಶ್ರೀ ಅಶ್ವತ್ಥಪ್ಪ. ಶ್ರೀಮತಿ ಉಮಾ ಮಲ್ಲೇಶ್. ಇನ್ನೂ ಮುಂತಾದವರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಹಾಜರಿದ್ದರು.