ಕೂಡ್ಲೂರು: ಇಂದು ಟಿ.ಎಸ್.ಕೂಡ್ಲೂರು ಗ್ರಾಮದಲ್ಲಿ ಪ್ರತಿಸ್ಠಾಪಿಸಿದ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಪೂಜ್ಯ ಶ್ರೀ ಶ್ರೀ ವರದಾನಂದೇಶ್ವರ ಸ್ವಾಮೀಜಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಎಂ.ಎಸ್.ಕೊಮಾರೆಪ್ಪ, ಬಿ.ಎಂ.ಸತೀಶ್, CDPO ಜಲಾಲಪ್ಪ ಸರ್,ಶ್ರೀ ಲಸ್ಕರ್ ಶೇಕಪ್ಪ, ಮಾಜಿ ತಾ.ಪಂ. ಸದಸ್ಯರಾದ ಶ್ರೀ ಮುದುಕಪ್ಪ, ಶ್ರೀ ಭೀಮಲಿಂಗಪ್ಪ,ಶ್ರೀ ಕುಡುದ್ರಾಳ್ ವೆಂಕಟೇಶ, ಹಚ್ಚೊಳ್ಳಿ ಶ್ರೀ ವಿರೇಂದ್ರ ಸಾಹುಕಾರ,ಶ್ರೀ ಶಿವರಾಮೇಗೌಡ,ಶ್ರೀ ಕಲ್ಲೂರು ಅಯ್ಯಪ್ಪ,ಹೊನ್ನಪ್ಪ,ಮುದುಕಪ್ಪ, ಇತರರು ಹಾಜರಿದ್ದರು.