ಕೋಲಾರ: ಬಂಗಾರಪೇಟೆ ತಾಲ್ಲೂಕಿನಲ್ಲಿ ಇಂದು ಸಂಘಟನಾತ್ಮಕ ಸಭೆ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಪುನಃರಚನೆ ಕಾರ್ಯಕ್ರಮದಲ್ಲಿ ನೂತನವಾಗಿ, ಆಯ್ಕೆಯಾದ ಪದಾಧಿಕಾರಿಗಳು ಗೌರವಾಧ್ಯಕ್ಷರು ಶ್ರೀ ರಾಮಯ್ಯನವರು ಯಲವಳ್ಳಿ, ನಾಗರಾಜ್ ತಾಲ್ಲೂಕು ಅಧ್ಯಕ್ಷರು, ಹರೀಶ್ ಪ್ರಧಾನ ಕಾರ್ಯದರ್ಶಿ, ಅಶೋಕ. ಆರ್ ಉಪಾಧ್ಯಕ್ಷರು. ನರಸಿಂಹ ಉಪಾಧ್ಯಕ್ಷರು. ಗಂಗಾಧರಪ್ಪ ಉಪಾಧ್ಯಕ್ಷರು. ರವಿ ಉಪಾಧ್ಯಕ್ಷರು. ವಸಂತ ಕುಮಾರ್ ಉಪಾಧ್ಯಕ್ಷರು, ಮಂಜುನಾಥ್ ಕಾರ್ಯದರ್ಶಿಗಳು. ಅಶೋಕ್ ಕಾರ್ಯದರ್ಶಿಗಳು ಅಖಿಲೇಶ್. ಕಾರ್ಯದರ್ಶಿಗಳು ಹಾಗೂ ಸಮಾಜದ ಹಿರಿಯರು ವೆಂಕಟಪ್ಪನವರು ಮಾದ ಮುತ್ತನಹಳ್ಳಿ ರಾಮಕೃಷ್ಣಪ್ಪ ಕಾಮಂಡಹಳ್ಳಿ ತಿಮ್ಮರಾಯಪ್ಪ ತನಿಮಡಗು ವಂಕಟೇಶ ವಟ್ರಕುಂಟೆ ಕೃಷ್ಣಪ್ಪ ಮಂಚಹಳ್ಳಿ ಈ ಸದಸ್ಯರನ್ನ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರು ಚಳುವಳಿ ರಾಜಣ್ಣ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿ ಎನ್ ಲಕ್ಷ್ಮೀಪತಿ, ರಾಜ್ಯ ಪ್ರಧಾನ ಕಾರ್ಯದರ್ಶಿ , ಬ್ಯಾಟಪ್ಪ ವಾಲ್ಮೀಕಿ ರಾ. ಸಂಚಾಲಕರು. ವೆಂಕಟರಮಣ ಅದ್ಯಕ್ಷರು ರಾಜ್ಯಯುವ ಘಟಕ , ‘ಎಸ್ ಆರ್ ನಾಯಕ ಜಿಲ್ಲಾದ್ಯಕ್ಷರು ಬೆಂಗಳೂರು, ನಾಗರಾಜ್ ಎಂಎನ್ ಜಿಲ್ಲಾದ್ಯಕ್ಷರು ಕೋಲಾರ, ಆನಂದ್ ನಾಯಕ ಜಿಲ್ಲಾ ಉಪಾದ್ಯಕ್ಷರು ಕೋಲಾರ, ಭರತ್ ತಾಲೂಕು ಅದ್ಯಕ್ಷರು ಕೋಲಾರ, ರಾಜಣ್ಣ ಮಾಲುರು ತಾಲೂಕ ಅದ್ಯಕ್ಷರು. ವೆಂಕಟೇಶ್ ಉಪಾಧ್ಯಾಯರು, ಹಾಗು ವಿಎಸ್ಎಸ್ ಸದಸ್ಯರು ಭಾಗವಹಿಸಿದರು.
ಮಹಾಪುರುಷರ ತತ್ವ ಸಿದ್ದಾಂತದ ಅಡಿಯಲ್ಲಿ ಸ್ಥಾಪಿತವಾದ ಸಂಘಟನೆಯಲ್ಲಿ ಪಧಾದಿಕಾರಿಗಳಾಗಿ ಆಯ್ಕೆಯಾದ ತಮ್ಮೆಲ್ಲರಿಗೂ ರಾಜ್ಯ ಸಮಿತಿಯಿಂದ ಅತ್ಮಿಯವಾಗಿ ಶುಭಕೋರುತ್ತೇವೆ ಎಂದರು.