ತಾಲೂಕಿನ ರೈತರಿಗೆ ಮಂಜೂರು ಮಾಡಿರುವ ಹಕ್ಕು ಪತ್ರದಲ್ಲಿ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ -ಹೆಚ್.ಸಿ ಬಾಲಕೃಷ್ಣ

ಮಾಗಡಿ:  ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಮಾಗಡಿ ತಾಲೂಕಿನ ರೈತರಿಗೆ ಮಂಜೂರು ಮಾಡಿರುವ ಹಕ್ಕು ಪತ್ರವನ್ನು , ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಆಡಳಿತ ಈವರೆಗೂ ಒಂದೇ ಒಂದು ಹಕ್ಕು ಪತ್ರವನ್ನು ನೀಡಿಲ್ಲ,ಈ ವಿಚಾರದ ಬಗ್ಗೆ ಶಾಸಕರು ಜನರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೆಚ್.ಸಿ ಬಾಲಕೃಷ್ಣ ಆರೋಪಿಸುತ್ತೀದ್ದಾರೆ.

ಈ ಹಿನ್ನೆಲೆಯಲ್ಲಿ  ದಿನಾಂಕ 18-02-2022ನೇ ಶುಕ್ರವಾರ ಮಾಗಡಿಯ ತಾಲೂಕು ಕಛೇರಿಗೆ ಭೇಟಿ ನೀಡುತ್ತಿದ್ದೇನೆ, ಹಕ್ಕು ಪತ್ರವನ್ನು ಪಡೆಯದಿರುವ ರೈತ ಬಾಂಧವರು ಆಗಮಿಸಬೇಕೆಂದು ಕೋರುತ್ತೇನೆ.ದಿನಾಂಕ: 18-02-2022 ಶುಕ್ರವಾರ ಸಮಯ: ಮಧ್ಯಾಹ್ನ 12.30ಕ್ಕೆ , ಸ್ಥಳ: ತಾಲೂಕು ಕಛೇರಿ, ಮಾಗಡಿ ಗೆ ಬಂಧು ಭಾಗಿಯಾಗಬೇಕು ಎಂದರು.

Discover more from Valmiki Mithra

Subscribe now to keep reading and get access to the full archive.

Continue reading