ದಾವಣಗೆರೆ: ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಹಾಗೂ ಹೊದಿಗೆರೆ ರಮೇಶ್ ಅವರ ಉಸ್ತುವಾರಿಯಲ್ಲಿ ನಡೆದ ಪರಮ ಪೂಜ್ಯ ಶ್ರೀಗಳು ನಡೆಸುತ್ತಿರುವ 7.5 ಎಸ್ಟಿ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿ ಎಂದು ಎಲ್ಲಾ ನಾಯಕ ಸಮಾಜದ ಬಂಧುಗಳಿಗೆ ಸಭೆ ನಡೆಸಿ ಮನವಿ ಮಾಡಿಕೊಂಡರು.