ವಿಜಯಪುರ: ಕೊರೋನಾ ಸಂಕಷ್ಟದ ದಿನಗಳಲ್ಲಿ ಕೋವಿಡ್ ಸೊಂಕಿನ ಭೀತಿಯ ನಡೆವೆಯು ಎದೆಗುಂದದೆ ಜನಸಾಮಾನ್ಯರ ನೊಂದವರ ಸೇವೆಯಲ್ಲಿ ತೊಡಗಿ ಚಿಕ್ಕ ವಯಸ್ಸಿನಲ್ಲೇ ಸಮಾಜಸೇವೆ, ಸಂಘಟನೆ ಮತ್ತು ಹೋರಾಟಗಳಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಸತತ ಎರಡು ವರ್ಷಗಳ ಕಾಲ ಜನರ ಜೊತೆ ನಿಂತು ಅವರ ಮನೆ ಮನೆಗೆ ಹೋಗಿ ಅಳಿಲು ಸೇವೆಯನ್ನು ಮಾಡಿರುವ ಜನನಾಯಕಿ ರೂಪಾ ಶ್ರೀನಿವಾಸ ನಾಯಕ ಅವರಿಗೆ ಕರ್ನಾಟಕ ಮಹಿಳಾ ರತ್ನ ಅವಾರ್ಡ್ ಘೋಷಣೆ ಮಾಡಿದ್ದಾರೆ .
ಪ್ರತಿಫಲ ಅಪೇಕ್ಷಿಸದೇ ಮಾಡಿದ ಕಾರ್ಯ ಎಂದಿಗೂ ವ್ಯರ್ಥವಾಗುವುದಿಲ್ಲ ಬದಲಾಗಿ ಭವಿಷ್ಯದಲ್ಲಿ ನಾವು ನಿರಿಕ್ಷಿಸಿದಕ್ಕಿಂತಲು ಹೆಚ್ಚಿನ ಯಶಸ್ಸನ್ನು ತಂದು ಕೊಡುತ್ತವೆ ಅನ್ನೋದಕ್ಕೇ ನಾನು ನಿಮ್ಮನ್ನೇ ಉದಾಹರಣೆಗೆ ಕೊಡುತ್ತೇನೆ ಎಂದು ಪ್ರಶಾಂತ್ ದಳವಾಯಿ
ವಿಜಯಪುರ ತಿಳಿಸಿದ್ದಾರೆ .
ಕರೋನಾ ಸಂಕಷ್ಟದ ದಿನಗಳಲ್ಲಿ ಕೋವಿಡ್ ಸೊಂಕಿನ ಭೀತಿಯ ನಡೆವೆಯು ಎದೆಗುಂದದೆ ಜನಸಾಮಾನ್ಯರ ನೋವಿಗೆ, ಬಡಜನರ ಸೇವೆಯಲ್ಲಿ ನಿರತರಾಗಿ ನಿರಂತರವಾಗಿ ಮೂರು ವರ್ಷಗಳ ಕಾಲ ಜನರಿಗಾಗಿ ದುಡಿಯುತ ಸಮಾಜಸೇವೆ. ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನುಪಮ ಸೇವೆ ಸಲ್ಲಿಸಿದ ನಿಮಗೆ ಇನ್ನು ಇಂತಹ ಹತ್ತು ಹಲವಾರು ಕೇಂದ್ರ ಮತ್ತು ರಾಜ್ಯ ಪ್ರಶಸ್ತಿಗಳು ಸನ್ಮಾನಗಳು, ಗೌರವಗಳು ಕೂಡ ಲಭಿಸಲಿ ಎಂದು ಶುಭ ಹಾರೈಸುತ್ತಾ ನೀವು ಓರ್ವ ಯಶಸ್ವಿ ಮಹಿಳೆಯಾಗಿ ರಾಜಕೀಯ ಹಾಗೂ ಸಮಾಜ ಕ್ಷೇತ್ರದಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆದು ನೊಂದು ಬೆಂದವರಿಗೆ ಆಶ್ರಯ ನೆರಳು ನೀಡುವಂತಾಗಿ,ಈ ನಮ್ ದುರ್ಗದ ಜನರಿಗೆ ಇನ್ನಷ್ಟು ಹೆಚ್ಚಿನ ಸೇವೆಗಳು ಕೊಡುಗೆಗಳು ನೀಡುವಂತಾಗಲಿ ಎಂಬ ಹಾರೈಕೆ ನನ್ನದು. ಶುಭವಾಗಲಿ ಪ್ರೀತಿಯ ಅಕ್ಕ.ನಿನ್ನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂಬುದೇ ನನ್ನ ಹಾರೈಕೆ ಮತ್ತು ಆಶಯ.
ಇಂತಿ ನಿಮ್ಮ ತಮ್ಮ
ಪ್ರಶಾಂತ್ ದಳವಾಯಿ
ವಿಜಯಪುರ