ಯಮಕನಮರಡಿ: ಮತಕ್ಷೇತ್ರದ ಗವನಾಳ ಗ್ರಾಮದಲ್ಲಿ ಶ್ರೀ ಹಾಲಸಿದ್ದೇಶ್ವರ ದೇವಸ್ಥಾನ ನೂತನ ಕಟ್ಟಡದ ವಾಸ್ತುಶಾಂತಿ ,ಕಳಸರೋಹಣ ಸಮಾರಂಭದಲ್ಲಿ ರಾಹುಲ್ ಜಾರಕಿಹೊಳಿ ಭಾಗವಹಿಸಿದ್ದರು .
ಕಮಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆ, ಸಾಹೇಬರು ಸಾಹುಕಾರರ ಆಪ್ತಸಹಾಯಕರಾದ ಪ್ರಕಾಶ, ಬಸ್ಸಾಪೂರಿ ಹೆಬ್ಬಾಳ ಪಂಚಾಯತಿ ಸದಸ್ಯರಾದ ಭರಮಗೌಡ ಪಾಟೀಲ , ಗ್ರಾಮದ ಪ್ರಮುಖರು ಉಪಸ್ಥಿರಿದ್ದರು.