ಧಾರವಾಡ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ ಅವರು ಬುಧವಾರ ಧಾರವಾಡದಲ್ಲಿ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರು, ಚಿಂತಕರು, ಪತ್ರಕರ್ತರು, ಕರ್ನಾಟಕ ಸಮಾಚಾರ ಪತ್ರಿಕೆ ಸಂಪಾದಕರಾದ ರಮೇಶ್ ಹಿರೇಜಂಬೂರು ಅವರಿಗೆ “ಕರುನಾಡ ಕಣ್ಮಣಿ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಿದರು.