ತುಮಕೂರು: ನಗರ ಶಾಸಕರಾದ ಜ್ಯೋತಿ ಗಣೇಶ್ ಅವರನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಮಂಜುನಾಥ್ ಅವರು ಭೇಟಿ ಮಾಡಿದರು.
ನಮ್ಮ ಸಮುದಾಯದವರಿಗೆ ಸಿಗಬೇಕಾದ 7.5% ಮೀಸಲಾತಿ, ಮೂಲಭೂತ ಸೌಲಭ್ಯಗಳು, ವೀರಮದಕರಿ ಪಾರ್ಕ್ ತುಮಕೂರು ನಗರಾಭಿವೃಧ್ಧಿ ಪ್ರಾಧಿಕಾರದಲ್ಲಿ ಹಾಗೂ ಇನ್ನಿತರೇ ನಿಗಮ ಮಂಡಳಿಯಲ್ಲಿ ನಮ್ಮ ಸಮುದಾಯದವರಿಗೆ ಸೂಕ್ತ ಸ್ಥಾನಮಾನಗಳ ಕುರಿತಾದ ಮನವಿಯನ್ನು ಶಾಸಕರಿಗೆ ಪ್ರಥಮ ದರ್ಜೆ ಗುತ್ತಿಗೆದಾರರಾದ ಮಂಜುನಾಥ್ ಅವರ ನೇತೃತ್ವದಲ್ಲಿ ಸಲ್ಲಿಸಲಾಯಿತು.