ಮೈಸೂರು: ತಾಲ್ಲೂಕು ನಾಯಕ ಸಂಘದ ಅಧ್ಯಕ್ಷರು ಹಾಗೂ ಮೈಸೂರು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ಶ್ರೀಯುತ ಕೆಂಪನಾಯಕ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಚಿಗುರು ಚಿಗುರು ವೃದ್ರಾಶ್ರಮದಲ್ಲಿ ಕೆಂಪನಾಯಕ ಅಭಿಮಾನಿ ಬಳಗದ ವತಿಯಿಂದ ವೃದ್ಧರಿಗೆ ಹಣ್ಣು ಹಂಪಲ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಕೆಂಪನಾಯಕರವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ವಿನೋದ್ ನಾಗವಾಲ ಬಿಳಿಕೆರೆ ಗ್ರಾಮಪಂಚಾಯಿತಿ ಸದ್ಯಸ ಯೋಗೇಶ್ ನಾಗವಾಲ , ತಿಮ್ಮನಾಯಕ ಸೀಗಳ್ಳಿ, ರವಿ ಹೆಬ್ಬಾಳು, ಯೋಗೇಶ್ ಹಿನಕಲ್ ಕುಮಾರ್, ಬಿಳಿಕೆರೆ ಶಿವು, ರವಿ ಆದ್ಯಾ ನಾಯಕ ,ಅರುಣ್ ಮೋಹನ್ ಮಹದೇವಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.