ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಇಂದು ಸಂಘಟನಾತ್ಮಕ ಸಭೆ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಪುನಾರಚನೆ ಕಾರ್ಯಕ್ರಮದಲ್ಲಿ ನೂತನವಾಗಿ, ರಾಜಪ್ಪ ಎಂ ಎನ್ ಮೇಡಹಟ್ಟಿ, ತಾಲ್ಲೂಕು ಅಧ್ಯಕ್ಷರು, ಅಂಬರೀಶ್ ಎಂ ಪ್ರಧಾನ ಕಾರ್ಯದರ್ಶಿ, ಅಂಬರೀಶ್ ವಿ. ಸಹ ಕಾರ್ಯದರ್ಶಿ ರಮೇಶ್ ಪಿ. ಬೈರಪ್ಪ. ನಾಗರಾಜು ನಾರಾಯಣಸ್ವಾಮಿ. ಸುಬ್ಬಣ್ಣ, ಸಂಘಟನಾ ಕಾರ್ಯದರ್ಶಿಗಳು ಹಾಗು ತಾ. ಸಮಿತಿ ಸದಸ್ಯರನ್ನ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತ್ತು.
ಇನ್ನು ಕಾರ್ಯಕ್ರಮದಲ್ಲಿ ಡಿ. ಎನ್ ಲಕ್ಷ್ಮಪತಿ ರಾಜ್ಯ ಪ್ರಧಾನ ಕಾರ್ಯದರ್ಶಿ ,ಬ್ಯಾಟಪ್ಪ ವಾಲ್ಮೀಕಿ ರಾ.ಸಂಚಾಲಕರು. ವೆಂಕಟರಮಣ ಅದ್ಯಕ್ಷರು ರಾಜ್ಯಯುವ ಘಟಕ ,ಎಸ್ ಆರ್ ನಾಯಕ ಜಿಲ್ಲಾದ್ಯಕ್ಷರು ಬೆಂಗಳೂರು. ನಾಗರಾಜ್ ಎಂಎನ್ ಜಿಲ್ಲಾದ್ಯಕ್ಷರು ಕೋಲಾರ, ಆನಂದ್ ನಾಯಕ ಜಿಲ್ಲಾ ಉಪಾದ್ಯಕ್ಷರು ಕೋಲಾರ, ಭರತ್ ತಾಲೂಕು ಅದ್ಯಕ್ಷರು ಕೋಲಾರ, ನಾಗರಾಜ್ ತಾಲೂಕ ಅದ್ಯಕ್ಷರು ಬಂಗಾರಪೇಟೆ, ವೇಣುಗೋಪಾಲ್ ನಾಯಕ ಅತಿಥಿ ಉಪನ್ಯಾಸಕರು ಹಾಗು ವಿಎಸ್ಎಸ್ ಸದಸ್ಯರು ಭಾಗವಹಿಸಿದರು.
ಮಹಾಪುರುಷರ ತತ್ವ ಸಿದ್ದಾಂತದ ಅಡಿಯಲ್ಲಿ ಸ್ಥಾಪಿತವಾದ ಸಂಘಟನೆಯಲ್ಲಿ ಪಧಾದಿಕಾರಿಗಳಾಗಿ ಆಯ್ಕೆಯಾದ ತಮ್ಮೆಲ್ಲರಿಗೂ ರಾಜ್ಯ ಸಮಿತಿಯಿಂದ ಶುಭಕೋರಿದರು.