ಚಾಮರಾಜನಗರ: ಸಂಚಾರ ಪೊಲೀಸ್ ಠಾಣೆಯ ನೂತನ ಸಹಾಯಕ ಉಪ ನಿರೀಕ್ಷಕರಾದ ವಿ,ಮಲ್ಲೇಶ್ ನಾಯಕರಿಗೆ ನಾಯಕ ಸಂಘಟನೆಗಳ ಒಕ್ಕೂಟದಿಂದ ಠಾಣೆಯಲ್ಲಿ ಇಂದು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನಾಯಕ ಯುವಕರ ಸಂಘದ ಮುಖಂಡರಾದ, ಆರ್ ನಾರಾಯಣ್, ಎಸ್ಟಿ ಮೋರ್ಚಾದ ಬುಲೆಟ್ ಚಂದ್ರು ನಗರಸಭೆ ಸದಸ್ಯರಾದ ಪ್ರಕಾಶ್ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವು ವಿರಾಟ್ ಎಸ್ಸಿ ಮೋರ್ಚಾದ ಕಿರಣ್ ನಾಯಕ ಯುವ ಮುಖಂಡರಾದ ರವಿ ವೆಂಕಟೇಶ್ ಹರೀಶ್ ರಘು ಇತರರು ಹಾಜರಿದ್ದರು.