ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ರೈತ ಸಂಘಕ್ಕೆ ಮನವಿ ಮಾಡಲಾಗಿದೆ.
ರೈತರ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನೇಡಿತಿದೆ. ಗಣಿಗಾರಿಕೆಗೆ ಪರವಾನಿಗೆ ಇಲ್ಲದೆಯೇ ಗಣಿಗಾರಿಕೆ ನೇಡಿತಿದೆ ಎಂದು ಕೆಲವರಕೊಪ್ಪದ ಜಮೀನಿನ ರೈತರು ಮತ್ತು ಗ್ರಾಮದ ರೈತ ಸಂಘದ ಸದಸ್ಯರು ಹಾಗೂ ಗ್ರಾಮದವರು ಹಾನಗಲ್ ರೈತ ಸಂಘದವರಿಗೆ ಮನವಿ ಮಾಡಿದ್ದಾರೆ.