ಕನಕಗಿರಿ: ಇಂದು ಕ್ಷೇತ್ರದ ಕನಕಗಿರಿ ನಗರದ ಭಾಜಪ ಕಾರ್ಯಾಲಯದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಇದ್ದಂತಹ ಅನಿಷ್ಟಗಳನ್ನು ಹೋಗಲಾಡಿಸಿದ ಸರ್ವಶ್ರೇಷ್ಠ ಶರಣ ಶ್ರೀ ಮಡಿವಾಳ ಮಾಚಿದೇವ ಜಯಂತಿ ಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಂತೇಶ್ ಸಜ್ಜನ ಮಂಡಲದ ಅಧ್ಯಕ್ಷರು, ವಾಗೇಶ ತಾತ, ರಂಗಪ್ಪ ಕೊರಗಟಗಿ, ಹರೀಶ ಪೂಜಾರ್, ತಿಪ್ಪಣ್ಣ ಮಡಿವಾಳ, ಕೊಟ್ರೇಶ ಮಡಿವಾಳ, ಶೇಷಪ್ಪ ಪೂಜಾರ್ ಪ ಪಂ ಸದಸ್ಯರು, ಭಾಷಾಸಾಬ್ ಮುಲ್ಲಾರ್, ವೆಂಕಟೇಶ ನಿರ್ಲೂಟಿ, ಬೀಮಣ್ಣ ಚಿಕ್ಕತಾಂಡ, ಬಿ.ಮಂಜುನಾಥ ನಾಯಕ, ಅಮರೇಶ ಚಿಕ್ಕತಾಂಡ, ಲಕ್ಷ್ಮಣ ಸಿರಿವಾರ , ವೆಂಕಟೇಶ ಪೂಜಾರ್, ಹಾಗೂ ಪಕ್ಷದ ಪಧಾದಿಕಾರಿಗಳು ಉಪಸ್ಥಿತರಿದ್ದರು