ಸುದೀಪ ಅಥವಾ ಕಿಚ್ಚ ಸುದೀಪ ಜನನ 2 ಸೆಪ್ಟೆಂಬರ್ 1973, ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳಿಗೆ ಸುದೀಪ್ ಜನಿಸಿದರು.ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ಪದವಿಯನ್ನು ಪಡೆದರು.ಸುದೀಪ್ ಅವರು ಪ್ರಿಯಾ ರಾಧಾಕೃಷ್ಣ ಅವರ ಜೊತೆ ವಿವಾಹವಾಗಿದ್ದು, ಈ ದಂಪತಿಗೆ ಸಾನ್ವಿ ಸುದೀಪ್ ಹೆಸರಿನ ಒಬ್ಬ ಮಗಳಿದ್ದಾಳೆ. ಸುದೀಪ್ ಅವರ ಫೇವರೆಟ್ ಫುಡ್ ಬಿರಿಯಾನಿ ಮತ್ತು ಮಸಾಲ ದೋಸೆ
ಇವರ ಒಟ್ಟು ಆಸ್ತಿ 250 ರಿಂದ 300 ಕೋಟಿ. ಸುದೀಪ್ ಅವರ ಬಳಿ ರೇಂಜ್ ರೋವರ್, ಬೆಂಜ್, ಆಡಿ, ಬಿ.ಎಂ.ಡಬಲ್ಯೂ, ಜಾಗ್ವಾರ್ ಕಾರ್ ಗಳಿವೆ.ಸುದೀಪ್ ಅವರ ಫೇವರೆಟ್ ಪ್ಲೇಸ್ ಸ್ವಿಟ್ಜರ್ಲೆಂಡ್, ಫೇವರೆಟ್ ಕ’ಲರ್ ಬ್ಲ್ಯಾ-ಕ್. ಇವರ ಮೆಚ್ಚಿನ ಹವ್ಯಾಸಗಳು ಸಿಂಗಿಂಗ್, ರೀಡಿಂಗ್ ಬುಕ್ಸ್ ಮತ್ತು ಪ್ಲೇಯಿಂಗ್ ಕ್ರಿಕೆಟ್. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ 50 ರಿಂದ 60 ಲಕ್ಷ ರೂಪಾಯಿಗಳು.