ಹುಣಸೂರು: ತಾಲುಕಿನ ನಾಯಕ ಸಮಾಜದ ಹಿರಿಯ ಮುಖಂಡರಾಗಿದ್ದ ಜೆ.ತಿಮ್ಮನಾಯಕ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಎಂ ಎಲ್ ಸಿ ಹೆಚ್ ವಿಶ್ವನಾಥ್ ಭಾಗವಹಿಸಿದ್ದರು
ಇನ್ನು ಶಾಸಕ ಮಂಜುನಾಥ್ ,ವಕೀಲ ದೇವರಾಜ್ ಪಾಳೇಗಾರ್, ಜಿ, ಪ ಮಾಜಿ ಸದಸ್ಯರಾದ ಎಂ.ದೇವರಾಜ್, ಶಿವಣ್ಣ, ಕಾಳಿದಾಸ್ ನಾಯಕ್ ಮತ್ತು ತಾ.ನಾಯಕ ಸಂಘದ ಅಧ್ಯಕ್ಷ ಅಣ್ಣಯ್ಯನಾಯಕ್ ಭಾಗವಹಿಸಿದ್ದರು.