ಮೈಸೂರು: ಇಂದು ಸಂವಿಧಾನ ಶಿಲ್ಪಿ ದಾದಾಸಾಹೇಬ್ ಫಾಲ್ಕೆ ವಿಜೇತ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸಾಹೇಬರ ಫೋಟೋವನ್ನು ತೆಗೆದು ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಇಂದು ಪಂಜಿನ ಮೆರವಣಿಗೆ ಮಾಡಲಾಯಿತು.
ಕರ್ನಾಟಕ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರು ಹಾಗೂ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರು ದ್ಯಾವಪ್ಪ ನಾಯಕರು ಕುಮಾರ್ ಬಂಡಳ್ಳಿ ಹುಣಸೂರಿನಿಂದ ಕಲ್ಕುಣಿಕೆ ಮಯೂರ ಮುಂತಾದವರು ಭಾಗವಹಿಸಿದ್ದರು.