ಬಸವನ ಬಾಗೇವಾಡಿ : ಇತ್ತಿಚಿಗೆ ನಡೆದ ಪಿ.ಎಸ್.ಐ ಪರಿಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದ ಪಟ್ಟಣದ ಕುಮಾರಿ ರಚನಾ ಮುತ್ತಲಗೇರಿ ಅವರಿಗೆ ಜೆಡಿಎಸ್ ಜಿಲ್ಲಾ ನಾಯಕ ರಾಜುಗೌಡ ಪಾಟೀಲ ಸನ್ಮಾನಿಸಿದರು.
ನಂತರ ಮಾತನಾಡಿದ ರಾಜುಗೌಡ ಪಾಟೀಲ ಪರಿಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ ಇನ್ನೂ ಮುಂದೆ ಹೆಚ್ಚಿನ ಹುದ್ದೆಗೆ ಏರಲಿ ಎಂದು ಆಸಿಸಿದರು. ಈ ಸಂದರ್ಭದಲ್ಲಿ ಗುರನಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಪ್ರಲ್ಹಾದ ತಳವಾರ, ಅಜೀತ ರಾಠೋಡ ಇದ್ದರು.