ಗಂಗಾವತಿ: ಅಂಚೆ ಕಚೇರಿಯಲ್ಲಿ 73ನೇ ಗಣರಾಜ್ಯೋತ್ಸವದ ಪ್ರಯುಕ್ತ ವಿವಿಧ ಬಗೆಯ ಆಟ ಆಡುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ಕೂಡ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪೋಸ್ತ್ಮಸ್ಟರ್ ಶ್ರಿಮತಿ. ಉಷಾ ಕುಲಕರ್ಣಿ,ಅಂಚೆ ನಿರೀಕ್ಷಕರಾದ ಶ್ರೀ ಸೋಮಶೇಖರ ಮುದಗಲಿ, ಎಂ ಜಿ ಬಾಳೆಹೊಸೂರ್, ಜೆ ಕಾರ್ತಿಕ್, ವಿರುಪಾಕ್ಷಪ್ಪ ಶಿರವಾರ , ರವಿ ಐಲಿ, ಸೋಮಣ್ಣ ಯಾದವ, ಪ್ರಕಾಶ, ಗುರುಕಿರಣ್,ಶ್ಯಾಮ್ ಕೊರಗಿ,ದೇವಣ್ಣ,ಬಂಡಿ ಮಾರುತಿ,ಪರಿಮಳ,ಸವಿತಾ, ನಾಗರತ್ನ, ರೂಪ, ವಿಜಯಲಕ್ಷ್ಮಿ, ಭವಾನಿ, ಸತೀಶ, ಹುಲುಗಪ್ಪ, ರಾಜಶೇಖರ್, ಹನುಮಂತಪ್ಪ, ಸಿದ್ದಯ್ಯ, ಮೋಹನ, ವೀರೇಶ್, ಗವಿಸಿದ್ದಪ್ಪ,ರಾಜಣ್ಣ, ಇತರರು ಹಾಜರಿದ್ದರು.