ಹಿರೇಮನ್ನಾಪೂರ: ವಾಲ್ಮೀಕಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಿರೇಮನ್ನಾಪೂರ ಶಾಲೆಯಲ್ಲಿ ಇಂದು 73ನೇ ಗಣರಾಜ್ಯೋತ್ಸವದ ಅಂಗವಾಗಿ ಸಮವಸ್ತ್ರ ವಿತರಣೆ ಸಮಾರಂಭ ನಡೆಯಿತು.
ಸಾನಿಧ್ಯ ಶ್ರೀ ಪವನಕುಮಾರ ಸ್ವಾಮಿಜಿ ಅಧ್ಯಕ್ಷತೆ ಗುರುರಾಜ್ ಸುಭೆದಾರ ಮುಖ್ಯ ಅತಿಥಿಗಳಾಗಿ ಶ್ರೀ ಸಂಗಮೇಶ ಸಾರಂಗ ಮಠ ಹಾಗೂ ಶ್ರೀಮತಿ ವಾಣಿಶ್ರೀ ಸಂಗಮೇಶ ಸಾರಂಗ ಮಠ ವಹಿಸಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.