ಬಾಗಲಕೋಟೆ: ಜಿಲ್ಲೆಯ ತಾಲೂಕಿನ ರಾಂಪುರ ಗ್ರಾಮದ ಶ್ರೀ ಗಿರಿಮಲ್ಲಪ್ಪ.ರಾ. ರಾಮತಾಳ ನಿವೃತ್ತ.(R.S.I) ಇವರ ಸುಪುತ್ರಿಯು ಹಾಗೂ ರಾಘವೇಂದ್ರ. ಗಿ. ರಾಮತಾಳ.(R.P.I) C.M security.ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ ಬೆಂಗಳೂರು ಇವರ ಸಹೋದರಿಯಾದ ಕುಮಾರಿ ಜಯಲಕ್ಷ್ಮಿ ಗಿರಿಮಲ್ಲಪ್ಪ ರಾಮತಾಳ ಇವರು ಇತ್ತೀಚಿನ P.S.I (Civil ) ನೇಮಕಾತಿಯಲ್ಲಿ ರಾಜ್ಯಕ್ಕೆ 11 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹಾಗೂ ಸಮಸ್ತ ವಾಲ್ಮೀಕಿ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ.
ಇವರಿಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷರು ದ್ಯಾಮಣ್ಣ ಗಾಳಿ ಹಾಗೂ ಕಾರ್ಯದರ್ಶಿಗಳು, ಹಾಗೂ ಸರ್ವ ಪದಾಧಿಕಾರಿಗಳಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.