ನಿಮ್ಮ ದೇಹದ ಬಾಡಿ ಹೀಟ್ ಆಗಿದ್ದರೆ ಕೋಲ್ಡ್ ಆಗಿರುವ ಹಣ್ಣುಗಳನ್ನು ತಿನ್ನಿರಿ, ದೇಹದ ಬಾಡಿ ಮಾಮೂಲಿ ಟೆಂಪರೇಚರ್ ಗೆ ಬರುತ್ತದೆ.ನಿಮ್ಮ ದೇಹ ಕೋಲ್ಡ್ ಆಗಿದ್ದರೆ ಹಿಟ್ ರುವ ಹಣ್ಣುಗಳನ್ನು ತಿನ್ನಿರಿ.
ಸೇಬು ಸ್ವಲ್ಪ ತಂಪು
ದಾಳಿಂಬೆ ಸಲ್ಪ ತಂಪು
ಕಿತ್ತಲೆ ಹಣ್ಣು ಹಿಟ್
ಕಲ್ಲಂಗಡಿ ಹಣ್ಣು ತುಂಬಾ ಹಿಟ್
ಮಾವಿನ ಹಣ್ಣು ಸ್ವಲ್ಪ ಹಿಟ್
ಸೀಬೆಹಣ್ಣು ತಂಪು
ಪೈನಾಪಲ್ ತಂಪು
ಮೂಸಂಬಿ ಹಣ್ಣು ಸಲ್ಪ ಕೋಲ್ಡ್
ಕಿವಿ ಹಣ್ಣು ಸ್ವಲ್ಪ ಕೋಲ್ಡ್
ಸಪೋಟ ಹಣ್ಣು ತುಂಬಾ ಹಿಟ್
ಕರಬೂಜ ಹಣ್ಣು ಸಲ್ಪ ತಂಪು
ಸೀತಾಫಲ ಹಣ್ಣು ತುಂಬಾ ತಂಪು
ಪಪ್ಪಾಯ ಹಣ್ಣು ತುಂಬಾ ಹಿಟ್
ಕಪ್ಪು ದ್ರಾಕ್ಷಿ ಹಣ್ಣು ತುಂಬಾ ತಂಪು
ಬಿಳಿ ದ್ರಾಕ್ಷಿಯನ್ನು ಸಲ್ಪ ತಂಪು
ಪಚ್ಚ ಬಾಳೆ ಹಣ್ಣು ತುಂಬಾ ತಂಪು
ಪುಟ್ಟ ಬಾಳೆಹಣ್ಣು ಮೀಡಿಯಂ ಆಗಿರುತ್ತದೆ