ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು, ಒತ್ತಹಿಸಿ ಪತ್ರಿಕಾ ಗೋಷ್ಟಿ ನೆಡೆಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ಅದ್ಯಕ್ಷರು ಹಾಗೂ ನಾಯಕ ವಿದ್ಯಾರ್ಥಿ ನಿಲಯದ ಅದ್ಯಕ್ಷರಾದ ಬಿ , ವೀರಣ್ಣ , ದಾವಣಗೆರೆ ತಾಲ್ಲೂಕು ವಾಲ್ಮೀಕಿ ಸಮಾಜದ ಅದ್ಯಕ್ಷರಾದ ಹದಡಿ ಹಾಲಪ್ಪ , ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ಜಿಲ್ಲಾದ್ಯಕ್ಷರಾದ ಶ್ರೀನಿವಾಸ ನಾಯಕ , ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ್, ವಕೀಲರಾದ ಆಂಜನೇಯ ಗೂರಜೀ, ವಕೀಲರಾದ ಗುಮ್ಮನೂರು ಮಲ್ಲಿಕಾರ್ಜುನಪ್ಪ ,
ಶ್ರೀನಿವಾಸ ದಾಸಕರಿಯಪ್ಪ , ಜಗಳೂರು ತಾಲ್ಲೂಕು ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಪಟ್ಟಣ ಪಂಚಾಯ್ತಿ ಅದ್ಯಕ್ಷರಾದ ಆರ್,ತಿಪ್ಪೇಸ್ವಾಮಿ, ಬಿದರಕೆರೆ ರವಿಕುಮಾರ, ಬಿಸ್ತುವಳ್ಳಿ ಬಾಬು, ಕಸ್ತೂರಿಪುರ ಶಿವಣ್ಣ, ರೈತ ಮುಖಂಡರಾದ ಮಲ್ಲಪುರ ದೇವರಾಜ್, ನೌಕರರ ಸಂಘದ ನಿರ್ದೆಶಕರಾದ ಎಸ್ ಕೆ ಸ್ವಾಮಿ, ದಾಗಿನಕಟ್ಟೆ ಪರಮೇಶ್ವರಪ್ಪ , ಗುಮ್ಮನೂರು ಶಂಭಣ್ಣ, ಅವರಗೆರೆ ಗೋಶಾಲ ಬಸವರಾಜ, ಗುಮ್ಮನೂರು ಶ್ರೀನಿವಾಸ, ಫಣಿಯಾಪುರ ಲಿಂಗರಾಜ, ಬಾಲೇನಹಳ್ಳಿ ಕೆಂಚನಗೌಡ್ರು ಗೋಶಾಲ ಸುರೇಶ ಇತರರು ಉಪಸ್ಥಿತರಿದ್ದರು