ಅಣ್ಣಿಗೇರಿ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಜಗದ್ಗುರು ಶ್ರೀ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಗಳು ವಾಲ್ಮೀಕಿ ಗುರುಪೀಠ ಇವರ ನೇತ್ರತ್ವದಲ್ಲಿ ತಾಲ್ಲೂಕು ತಾಲ್ಲೂಕು ಮಟ್ಟದ ಸಮಾಜದ ಸಭೆ ಹಾಗೂ ಜಾತ್ರಾ ಕಮಿಟಿ ಯಲ್ಲಿ ಸೇವೆ ಸಲ್ಲಿಸಿದ ಭಕ್ತರಿಗೆ ಸನ್ಮಾನ ಸಮಾರಂಭ ಜರಗಿತು ಈ ಸಭೆಯಲ್ಲಿ ಬಿಜೆಪಿಯ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷರಾದ ಶ್ರೀ ಷಣ್ಮುಖ ಗುರಿಕಾರ ಅಣ್ಣಿಗೇರಿ
ಶ್ರೀ ಮಾರುತಿ ಮರಡ್ಡಿ ಅಣ್ಣಿಗೇರಿ ರಾಮಣ್ಣ ದೊಡ್ಮನಿ ಮೋಹನ್ ಗುಡಿಸಲಮನಿ ಹನುಮಂತ್ ನೈನಾಪೂರ ದ್ಯಾಮಣ್ಣ ಅಜ್ಜಣ್ಣವರ ದೇವಪ್ಪ ಬಿಸ್ಟಕನವರ ಧರ್ಮಣ್ಣ ಕೋಳಿವಾಡ ಯಲ್ಲಪ್ಪ ದುಂದೂರು ಬಿ ಡಿ ಜಂತ್ಲಿ ಹಾಗೂ ಸಮಸ್ತ ವಾಲ್ಮೀಕಿ ಸಮಾಜದ ಬಂಧುಗಳು ಗುರು ಹಿರಿಯರು ಭಾಗವಹಿಸಿದ್ದರು