ಬೇಡಿಕೆ ಈಡೇರಿಕೆಗಾಗಿ ಮೊರಾರ್ಜಿ ದೇಸಾಯಿ ವಿಜ್ಞಾನಿ ವಸತಿ ಕಾಲೇಜಿನ ವಿದ್ಯಾರ್ಥಿಗಳಿಂದ ದಿಢೀರನೆ ಪ್ರತಿಭಟನೆ ಮಾಡಿದ್ದರು.
ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೂಪಾ ಶ್ರೀನಿವಾಸ್ ನಾಯಕ್ ಅವರ ನೇತೃತ್ವದಲ್ಲಿ ಸ್ವತಃ ವಸತಿ ಕಾಲೇಜಿಗೆ ಭೇಟಿ ನೀಡಿ ಎಲ್ಲಾ ಆ ಪದವಿ ಪೂರ್ವ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಸಮಕ್ಷಮ ಸಮಸ್ಯೆಯನ್ನು ಕೇಳಿದಾಗ ಆ ಸಮಸ್ಯೆ ಸತ್ಯವೆಂದು ಕಂಡುಬಂದಿದು ತಕ್ಷಣವೇ ರೂಪ ಶ್ರೀನಿವಾಸ್ ನಾಯಕ ಅವರು ಸಮಸ್ಯೆಯನ್ನು ಪರಿಹರಿಸಬೇಕೆಂದು ಕೇಳಿಕೊಂಡಗ ತಕ್ಷಣವೇ ಜಿಲ್ಲಾ ಅಧಿಕಾರಿಯಾದ ಚಿದಾನಂದ್ ಸರ್ ಅವರು ಸ್ಪಂದಿಸಿ ಇನ್ನು ಎರಡು ದಿನದಲ್ಲಿ ವಾರ್ಡನ್ ನನ್ನು ಅಪಾಯಿಂಟ್ ಮಾಡುವುದು ಆಗಿ ಭರವಸೆ ನೀಡಿದ್ದಾರೆ.
ಜೊತೆಗೆ ಮಕ್ಕಳಿಗೆ ಎಲ್ಲಾತರದ ಸಮಸ್ಯೆಗಳಿಂದ ಬಗೆಹರಿಸುವುದಾಗಿ ಕಾಲಾವಕಾಶ ಕೋರಿದ್ದಾರೆ. ಆದ್ದರಿಂದ ಮಕ್ಕಳು ಮತ್ತು ಶಿಕ್ಷಕರ ಮಧ್ಯೆ ಒಂದು ಒಳ್ಳೆ ರೀತಿಯಾಗಿ ಈ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ ರೂಪ ಶ್ರೀನಿವಾಸ್ ನಾಯಕ್ ಅವರು. ಜೊತೆಯಲ್ಲಿ ಮರಿಲಿಂಗ ಪಾಟೀಲ್, ಸಾಬುಗೌಡ ಉಪಸ್ಥಿತರಿದ್ದರು.