ಕೋಲಾರ: ಜಿಲ್ಲಾ ವಾಲ್ಮೀಕಿ ಭವನ ವೀಕ್ಷಣೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಕಾಂತರಾಜು, ಉಪ ನಿರ್ದೇಶಕರಾದ ರಾಜಕುಮಾರ್ ಹಾಗೂ ಉಪ ನಿರ್ದೇಶಕರಾದ ರಾಜಶೇಖರ್ ಬಂದಿದ್ದರು.
ಈ ಸಂದರ್ಭದಲ್ಲಿ ಅವರನ್ನು ರಾಜ್ಯ ವಾಲ್ಮೀಕಿ ಯುವಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ವಾಲ್ಮೀಕಿ, ಮಹಿಳಾ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘಟನೆ ರಾಜ್ಯ ಅಧ್ಯಕ್ಷರು ಮಂಜುಳ ಶ್ರೀನಿವಾಸ್ ರವರು, ಹಾಗೂ ಕೋಟೆ ಅನಿಲ್, ರಂಗನಾಥ್ ಕುಡುವನಹಳ್ಳಿ, ಸುರೇಶ ಕುಡುವನಹಳ್ಳಿ, ಮೆಡಿಹಳ ಮುನಿರಾಜು, ಕೊಡಿಪಲ್ಲಿ ಹರೀಶ್, ಶ್ರೀಕಾಂತ್ ಕೊಡಿಪಲ್ಲಿ, ಸುರೇಶ ಕೊಡಿಪಲ್ಲಿ ಇನ್ನು ಮುಂತಾದವರು ಆತ್ಮಮಿಯ ವಾಗಿ ಕೋಲಾರ ಜಿಲ್ಲೆಗೆ ಬರಮಾಡಿ ಕೊಂಡರು.