ರಾಯಚೂರು: ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಭೂಮನಗುಂಡ ಪಂಚಾಯತಿಯಲ್ಲಿ ಬರುವ ಗಿಡ್ಡಮಳ್ಳರ್ ದೊಡ್ಡಿಯಲ್ಲಿ ರೂಪ ಶ್ರೀನಿವಾಸ್ ನಾಯಕ್ ಜಿಲ್ಲಾ ಅಧ್ಯಕ್ಷರು ಮತ್ತು ರಂಗಪ್ಪ ನಾಯಕ್ ದೇವದುರ್ಗ ತಾಲೂಕಿನ ಅಧ್ಯಕ್ಷರ ನೇತೃತ್ವದಲ್ಲಿ ನೂತನ ಗ್ರಾಮ ಘಟಕ ಸ್ಥಾಪನೆ ಮಾಡಲಾಯಿತು.
ಈ ವೇಳೆಯಲ್ಲಿ ಶಂಕರಗೌಡ ಮಸಿದಾಪೂರ್, ಮರಿಲಿಂಗ ಪಾಟೀಲ್, ಹಾಗೂ ನೂತನ ಗ್ರಾಮ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಯಲ್ಲನಗೌಡ ಅವರಿಗೆ ಅಭಿನಂದನೆಗಳು. ಹಾಗೂ ಸದಸ್ಯರಾಗಿ ನೇಮಕ ಆಗಿರುವ ಶಿವಪ್ಪ, ಬಸಪ್ಪ, ಇನ್ನೂ ಅನೇಕ ಸದಸ್ಯರಿಗೂ ಕೂಡ ಹೃದಯ ಪೂರ್ವಕವಾಗಿ ಅಭಿನಂದನೆಗಳು. ತಿಳಿಸಿದ್ದರು.